पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಲವಣ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಲವಣ   ನಾಮಪದ

अर्थ : ರಾಜಸ್ಥಾನದಲ್ಲಿ ಇರುವ ಒಂದು ಸರೋವರದ ನೀರು ಉಪ್ಪುಪ್ಪಾಗಿರುವುದು

उदाहरणे : ಸಗಾರದಲ್ಲಿ ದೊರೆಯುವ ಉಪ್ಪನ್ನು ಅಡುಗೆ ಉಪ್ಪೆಂದು ಹೇಳುವರು.

समानार्थी : ಅಡುಗೆ ಉಪ್ಪು


इतर भाषांमध्ये अनुवाद :

राजस्थान की एक झील जिसमें नमक होता है।

साँभर से मिलनेवाले नमक को साँभर नमक कहते हैं।
शाँभर, शांबर, शांभर, शाम्बर, साँभर, सांबर, सांभर, साम्बर

अर्थ : ಉಪ್ಪಾಗುವ ಸ್ಥಿತಿ ಅಥವಾ ಲವಣದ ಭಾವ ಅಥವಾ ಧರ್ಮ

उदाहरणे : ಸಮುದ್ರದ ನೀರಿನಲ್ಲಿ ತುಂಬಾ ಉಪ್ಪು ಇರುವುದು.

समानार्थी : ಉಪ್ಪು


इतर भाषांमध्ये अनुवाद :

नमकीन होने की अवस्था या लवण का भाव या धर्म।

समुद्र के पानी में नमकीनी बहुत अधिक होती है।
नमकीनी, लवणता, लावण्य

The relative proportion of salt in a solution.

brininess, salinity

अर्थ : ರಾಜಾಸ್ಥಾನದಲ್ಲಿರುವ ಸರೋವರದಲ್ಲಿ ದೊರೆಯುವ ಒಂದು ತರಹದ ಉಪ್ಪು

उदाहरणे : ಅವನು ಮಾರುಕಟ್ಟೆಯಲ್ಲಿ ಒಂದು ಕೇಜಿ ಉಪ್ಪನ್ನು ಖರೀದಿಸಿದ.

समानार्थी : ಉಪ್ಪು


इतर भाषांमध्ये अनुवाद :

राजस्थान की साँभर झील से मिलने वाला नमक।

उसने बाजार से एक किलो साँभर खरीदा।
पृथ्वीज, रौमक, रौमलवण, वसुक, शाँभर, शांबर, शांभर, शाकंभरी, शाम्बर, शुभ्र, साँभर, सांबर, सांभर, साबर, साम्बर

White crystalline form of especially sodium chloride used to season and preserve food.

common salt, salt, table salt

अर्थ : ಕ್ಷಾರವಿರುವ ಮೊಣ್ಣು ಮೈದಾನದಲ್ಲಿ ಕಾಣಸಿಗುವುದು

उदाहरणे : ಹಳ್ಳಿಯಲ್ಲಿ ಕೆಲವರು ಲವಣನ್ನು ಬಟ್ಟೆ ಒಗೆಯಲು ಬಳಸುತ್ತಾರೆ.

समानार्थी : ಉಪ್ಪು


इतर भाषांमध्ये अनुवाद :

खार मिली वह मिट्टी जो ऊसर मैदान में पायी जाती है।

ग्रामीण क्षेत्रों में कुछ लोग रेह का उपयोग कपड़े धोने के लिए करते हैं।
पांशुलवण, मिट्टी का फूल, मिट्टी-का-फूल, रेह, वसुक, सर्वगण

अर्थ : ಕ್ಷಾರದೊಡನೆ ಆಮ್ಲವು ಒಂದು ಲೋಹ ಅಥವಾ ಲೋಹದಂಥ ರ್ಯಾಡಿಕಲ್ಲನ್ನು ಸ್ಥಳಾಂತರಿಸುವುದನ್ನು ಒಳಗೊಂಡಂತೆ, ರಾಸಾಯನಿಕ ಕ್ರಿಯೆಯುಂಟುಮಾಡುವುದರಿಂದ ರೂಪುಗೊಳ್ಳುವ ರಾಸಾಯನಿಕ ಸಂಯುಕ್ತ

उदाहरणे : ಸೋಡ ಒಂದು ಲವಣವಾಗಿದೆ.

समानार्थी : ಉಪ್ಪು


इतर भाषांमध्ये अनुवाद :

एक यौगिक जो अम्ल के हाइड्रोजन का धातु द्वारा प्रतिस्थापन होने पर बनता है।

सोडा एक लवण है।
लवण

A compound formed by replacing hydrogen in an acid by a metal (or a radical that acts like a metal).

salt

अर्थ : ಭೋಜನ ಪದಾರ್ಥದಲ್ಲಿ ವಿಶೇಷವಾಗಿ ಸ್ವಾದ ಹೆಚ್ಚಿಸಲು ಸ್ವಲ್ಪ ಪ್ರಮಾಣದಲ್ಲಿ ಹಾಕಲಾಗುವ ಒಂದು ಕ್ಷಾರ ಪದಾರ್ಥ

उदाहरणे : ಉಪ್ಪು ಆಹಾರವನ್ನು ರುಚಿಕರವಾಗಿ ಮಾಡುವುದು

समानार्थी : ಉಪ್ಪು


इतर भाषांमध्ये अनुवाद :

भोज्य पदार्थों में एक विशेष स्वाद उत्पन्न करने के लिए थोड़ी मात्रा में डाला जाने वाला एक क्षार पदार्थ।

नमक भोजन को स्वादिष्ट बना देता है।
नमक, नून, नोन, पटु, रामरस, लवण, लोन

White crystalline form of especially sodium chloride used to season and preserve food.

common salt, salt, table salt

चौपाल