पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಲವಂಗ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಲವಂಗ   ನಾಮಪದ

अर्थ : ಒಂದು ಸಸ್ಯದ ಮೊಗ್ಗುನ್ನು ಒಣಗಿಸಿ ಮಸಾಲೆ ಮತ್ತು ಔಷದದಲ್ಲಿ ಬಳಸುವರು

उदाहरणे : ಹಲ್ಲು ನೋವು ಬಂದಾಗ ಲವಂಗದ ಎಣ್ಣೆ ಹಚ್ಚುವರು

समानार्थी : ದೇವಕುಸುಮ, ನೀರಸನಿ, ಬಾಳಪರ್ಣ


इतर भाषांमध्ये अनुवाद :

Aromatic flower bud of a clove tree. Yields a spice.

clove

अर्थ : ಲೋಹದ ಉಂಗುರಗಳ ಗೊಂಚಲಿನಿಂದ ಬಾವಿಯಲ್ಲಿ ಬಿದ್ದಿರುವ ಪಾತ್ರೆ ಮೊದಲಾದವುಗಳನ್ನು ಹೊರತೆಗೆಯುತ್ತಾರೆ

उदाहरणे : ರಾಮೂ ತಾತ ಬಾವಿಯಲ್ಲಿ ಬಿದ್ದಿರುವ ಕೊಡವನ್ನು ಗಾಳದಲ್ಲ ಅಥವಾ ಲವಂಗದಿಂದ ಹೊರಗೆಯುತ್ತಿದ್ದಾರೆ.

समानार्थी : ಗರಿ, ತಕ್ಕಡಿ, ಮೀನು ಹಿಡಿಯುವ ಗಾಳ


इतर भाषांमध्ये अनुवाद :

लोहे की अंकुड़ियों का वह गुच्छा जिससे कुएँ में गिरे हुए बरतन आदि निकालते हैं।

रामू काका कुएँ में गिरी हुई बाल्टी को काँटे से निकाल रहे हैं।
काँटा, कांटा

A hinged pair of curved iron bars. Used to raise heavy objects.

crampon, crampoon

अर्थ : ದಾಲಚಿನ್ನಿಗಿಡ, ಲವಂಗ ಚಕ್ಕೆ ಜಾತಿಯ ಮರದ ಪತ್ರ ಅದನ್ನು ಮಸಾಲೆಯ ರೂಪದಲ್ಲಿ ಉಪಯೋಗಿಸುತ್ತಾರೆ

उदाहरणे : ಲವಂಗವನ್ನು ಅಡುಗೆಯಲ್ಲಿ ಬಳಸುವುದರಿಂದ ಭೋಜನವು ಸ್ವಾದಿಷ್ಟಭರಿತವಾಗುತ್ತದೆ.

समानार्थी : ದೇವಕುಸುಮ, ಪತ್ರೆ, ಲವಂಗ ಪತ್ರೆ


इतर भाषांमध्ये अनुवाद :

दालचीनी की जाति के एक पेड़ का पत्ता जो खाद्य मसाले के रूप में उपयोग होता है।

तेजपत्ते के उपयोग से भोजन स्वादिष्ट बनता है।
तमाल पत्र, तेज, तेजपत्ता, तेजपात, त्वच, त्वचापात्र, पत्राढ्य, पर्णी, पूतिदला, शकच्छद

Dried leaf of the bay laurel.

bay leaf

चौपाल