पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಲಜ್ಜಾರಹಿತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಲಜ್ಜಾರಹಿತ   ನಾಮಪದ

अर्थ : ಲಜ್ಜೆ ಇಲ್ಲದೆ ಇರುವ ಸ್ಥಿತಿ ಅಥವಾ ಭಾವನೆ

उदाहरणे : ನಾಚಿಕೆ ಇಲ್ಲದೆ ಜನರು ಪಶುವಿಗೆ ಸಮಾನ.

समानार्थी : ನಾಚಿಕೆ ಇಲ್ಲದ, ನಿರ್ಲಜ್ಜೆ, ಲಜ್ಜಾ ಶೂನ್ಯ


इतर भाषांमध्ये अनुवाद :

निर्लज्ज होने की अवस्था, क्रिया या भाव।

निर्लज्जता की हद होती है।
अपतई, ढिठाई, ढीठता, ढीठा, ढीठापन, निर्लज्जता, निलजई, निलजता, बेशरमी, बेशर्मी, बेहयाई, लज्जाहीनता

Behavior marked by a bold defiance of the proprieties and lack of shame.

brazenness, shamelessness

ಲಜ್ಜಾರಹಿತ   ಗುಣವಾಚಕ

अर्थ : ನಾಚಿಕೆಯಿಲ್ಲದಿರುವ ವ್ಯಕ್ತಿಯ ಗುಣ ಅಥವಾ ವ್ಯಕ್ತಿತ್ವ

उदाहरणे : ಅವನು ನಾಚಿಕೆಯಿಲ್ಲದ ವ್ಯಕ್ತಿ ಹಾಗಾಗಿ ಆತ ಎಂತಹ ಕೆಟ್ಟಕೆಲಸ ಮಾಡಲು ಹಿಂಜರಿಯುವುದಿಲ್ಲ.

समानार्थी : ನಾಚಿಕೆಯಿಲ್ಲದ, ನಾಚಿಕೆಯಿಲ್ಲದಂತ, ನಾಚಿಕೆಯಿಲ್ಲದಂತಹ, ನಿರ್ಲಜ್ಜೆಯ, ನಿರ್ಲಜ್ಜೆಯಂತ, ನಿರ್ಲಜ್ಜೆಯಂತಹ, ಲಜ್ಜಾರಹಿತವಾದ, ಲಜ್ಜಾರಹಿತವಾದಂತ, ಲಜ್ಜಾರಹಿತವಾದಂತಹ, ಲಜ್ಜಾಹೀನ, ಲಜ್ಜಾಹೀನವಾದ, ಲಜ್ಜಾಹೀನವಾದಂತಹ


इतर भाषांमध्ये अनुवाद :

Feeling no shame.

A shameless imposter.
An unblushing apologist for fascism.
shameless, unblushing

चौपाल