अर्थ : ಪುರುಷ ಮತ್ತು ಮಹಿಳೆಯು ಗಂಡ ಹೆಂಡತಿಯಾಗುವ ಧಾರ್ಮಿಕ ಮತ್ತು ಸಾಮಾಜಿಕ ಆಚರಣೆ
उदाहरणे :
ಮೋಹನನ ವಿವಾಹ ರಾಧಳೊಂದಿಗೆ ನೆರವೇರಿತು.
इतर भाषांमध्ये अनुवाद :
वह धार्मिक या सामाजिक कृत्य या प्रक्रिया जिसके अनुसार स्त्री और पुरुष में पत्नी और पति का संबंध स्थापित होता है।
सोहन की शादी राधा के साथ हुई।अर्थ : ಒಂದು ಸಾಮಾಜಿಕವಾದ ಸಮಾರಂಭದಲ್ಲಿ ನವ ವಧು-ವರರಿಗೆ ವಿವಾಹವಾಗುತ್ತದೆ
उदाहरणे :
ನಾನು ಒಂದು ವಿವಾಹ ಸಮಾರಂಭಕ್ಕೆ ಹೋಗಬೇಕು.
समानार्थी : ಮದುವೆ, ಮದುವೆ ಸಮಾರಂಭ, ಮದುವೆ-ಸಮಾರಂಭ, ವಿವಾಹ, ವಿವಾಹ ಸಮಾರಂಭ, ವಿವಾಹ-ಸಮಾರಂಭ
इतर भाषांमध्ये अनुवाद :
वह सामाजिक समारोह जिसमें किसी का विवाह सम्पन्न होता है।
मुझे एक विवाह समारोह में जाना है।The social event at which the ceremony of marriage is performed.
hymeneals, nuptials, wedding, wedding ceremonyअर्थ : ಯಾವುದಾದರು ವಿಶೇಷ ಕಾರ್ಯವನ್ನು ಪ್ರಾರಂಭಿಸಲು ನೋಡುವಂತಹ ಶುಭ ಅಥವಾ ಅಶುಭ ಕ್ಷಣಸಮಯ
उदाहरणे :
ಸ್ತ್ರೀಯರಿಗೆ ಎಡಗಣ್ಣು ಅದರಿದರೆ ಶುಭಶಕುನ ಹಾಗೆಯೇ ಗಂಡಸರಿಗೆ ಎಡಗಣ್ಣು ಅದರಿದರೆ ಅದು ಅಪಶಕುನ ಎಂದು ನಂಬಲಾಗುತ್ತದೆ.
समानार्थी : ಅದೃಷ್ಟ, ಕಣಿ, ಚಿಹ್ನೆ, ಭವಿಷ್ಯನುಡಿ, ಶಕುನ, ಶುಭಾಶುಭ ಸೂಚಕ
इतर भाषांमध्ये अनुवाद :
A sign of something about to happen.
He looked for an omen before going into battle.