अर्थ : ಯಾರಾದರೊಬ್ಬನ್ನು ತಡೆಯುವ ಅಥವಾ ಹದ್ದುಬಸ್ತಿನಲ್ಲಿ ಇಡುವಂತಹ
उदाहरणे :
ಮಕ್ಕಳ ಮೇಲೆ ಸ್ವಲ್ಪ ಮಿತಿಯವರೆಗೂ ಅಂಕುಶದಲ್ಲಿ ಇಟ್ಟುಕೊಳ್ಳುವುದು ಅವಶ್ಯಕ.
समानार्थी : ಅಂಕುಶ, ಅಂಕೆ, ತಡೆ, ನಿಗ್ರಹ, ನಿಯಂತ್ರಣ, ಸಂಯಮ, ಹತೋಟಿ, ಹಿಡಿತ
इतर भाषांमध्ये अनुवाद :
The act of keeping something within specified bounds (by force if necessary).
The restriction of the infection to a focal area.अर्थ : ಕುದುರೆಯ ಮೂಗಿಗೆ ಹಾಕಿರುವಂತಹ ಬೆಸಿಗೆಜೋಡಣೆ ಅದರ ಎರಡೂಕಡೆಯಿಂದ ಹಗ್ಗ ಅಥವಾ ಚರ್ಮದ ಪಟ್ಟಿಯಿಂದ ಕಟ್ಟಲಾಗಿರುತ್ತದೆ
उदाहरणे :
ಕುದುರೆಸವಾರನು ಕುದುರೆಯ ಲಗಾಮನ್ನು ಹಿಡಿದುಕೊಂಡು ಕಾಲು ನಡೆಗೆಯಲ್ಲಿಯೇ ನಡೆಯುತ್ತಿದೆ.
समानार्थी : ಕಟ್ಟು, ಕಡಿವಾಣ, ನಿಯಂತ್ರಣ
इतर भाषांमध्ये अनुवाद :
One of a pair of long straps (usually connected to the bit or the headpiece) used to control a horse.
rein