पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಲಕ್ಷ್ಯ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಲಕ್ಷ್ಯ   ನಾಮಪದ

अर्थ : ಅವನು ಯಾರೋ ಒಬ್ಬರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಯಾವುದೋ ಮಾತು ಆಡಿರುವುದು

उदाहरणे : ಅವನು ನನ್ನನ್ನು ಗುರಿಯಾಗಿ ಏಕೆ ಇಟ್ಟುಕೊಂಡ!

समानार्थी : ಈಡು, ಗುರಿ


इतर भाषांमध्ये अनुवाद :

वह जिसे लक्ष्य मानकर कोई बात कही जाए।

उसने मुझे क्यों निशाना बनाया !।
निशाना, लक्ष्य

A person who is the aim of an attack (especially a victim of ridicule or exploitation) by some hostile person or influence.

He fell prey to muggers.
Everyone was fair game.
The target of a manhunt.
fair game, prey, quarry, target

अर्थ : ವ್ಯಕ್ತಿಯ ದುಃಖ, ಕಷ್ಟ ಮೊದಲಾದವುಗಳನ್ನು ದೂರ ಮಾಡುವ ವ್ಯವಹಾರ

उदाहरणे : ಈಶ್ವರನ ಕೃಪೆ ನಮ್ಮೆಲರ ಮೇಲಿದೆ.

समानार्थी : ಅನುಕಂಪ, ಅನುಗ್ರಹ, ಕರುಣೆ, ಕೃಪೆ, ಕೃಷಾದೃಷ್ಟಿ, ದಯೆ

अर्थ : ಯಾವುದೇ ವಿಷಯ ಅಥವಾ ಸಂಗತಿಯಲ್ಲಿ ಮನಸ್ಸನ್ನು ವಿಚಲಿತವಾಗದಂತೆ ದ್ಯಾನದ ಸ್ಥಿತಿಯಲ್ಲಿ ಏಕತ್ರಗೊಳಿಸುವಿಕೆ

उदाहरणे : ಅರ್ಜುನನ ಬಾಣ ಯಾವಾಗಲೂ ಲಕ್ಷ್ಯ ತಪ್ಪುವುದಿಲ್ಲ.

समानार्थी : ಉದ್ದೇಶ, ಗುರಿ


इतर भाषांमध्ये अनुवाद :

वह जिसे ध्यान में रखकर कोई वार या आघात किया जाए।

अर्जुन का बाण हमेशा लक्ष्य पर पड़ता था।
जद, ज़द, निशाना, बेझा, लक्ष्य

The goal intended to be attained (and which is believed to be attainable).

The sole object of her trip was to see her children.
aim, object, objective, target

अर्थ : ಯಾವುದೋ ಒಂದರ ಮೇಲೆ ಉದ್ದೇಶದ ಇಟ್ಟುಕೊಂಡಿರುವುದು ಅಥವಾ ನಿರ್ದಿಷ್ಟ ಪದಾರ್ಥ ಅಥವಾ ಮಾತು

उदाहरणे : ಈ ವರ್ಷದ ಭತ್ತದ ಬೆಳೆ ಸುಮಾರು ಹತ್ತು ಲಕ್ಷ ಟನ್ ಆಗಬಹುದೆಂದು ಅಂದಾಜು ಇಟ್ಟುಕೊಂಡಿರುವರು.

समानार्थी : ಅಂದಾಜು, ಗುರಿ, ಲೆಕ್ಕ


इतर भाषांमध्ये अनुवाद :

वह जिस पर किसी उद्देश्य से दृष्टि रखी जाय या उद्दिष्ट पदार्थ या बात।

गेहूँ के उत्पादन का लक्ष्य इस वर्ष दस लाख टन रखा गया है।
गंतव्य, गन्तव्य, लक्ष्य

The goal intended to be attained (and which is believed to be attainable).

The sole object of her trip was to see her children.
aim, object, objective, target

अर्थ : ಇನ್ನೊಬ್ಬರ ಮೇಲೆ ಆಕ್ಷೇಪಣೆಯನ್ನು ಮಾಡುವಂತಹ

उदाहरणे : ನಿಮ್ಮ ಲಕ್ಷ್ಯ ಎಲ್ಲಿದೆ?


इतर भाषांमध्ये अनुवाद :

वह जिस पर आक्षेप किया जाय।

आपका लक्ष्य किधर है?
लक्ष्य

अर्थ : ಯಾವುದೇ ವಸ್ತು ಮುಂತಾದವುಗಳನ್ನು ಗುರಿಯಾಗಿಸಿಕೊಂಡು ಹೊಡೆಯುವ ಕ್ರಿಯೆ

उदाहरणे : ಶಿಕಾರಿಯ ಗುರಿ ತಪ್ಪಿಹೋಯಿತು.

समानार्थी : ಈಡು, ಗುರಿ


इतर भाषांमध्ये अनुवाद :

किसी वस्तु, आदि को लक्ष्य बनाकर उस पर वार करने की क्रिया।

शिकारी का निशाना चूक गया।
निशाना

The action of directing something at an object.

He took aim and fired.
aim

अर्थ : ಯಾವುದಾದರು ಶಬ್ಧ ಅಥವಾ ವಾಕ್ಯದ ಸಾಧಾರಣ ಅರ್ಥಕ್ಕಿಂತ ಭಿನ್ನವಾದ ಅರ್ಥ

उदाहरणे : ಯಾರಾದರು ನಮ್ಮಗೆ ಅಪಕಾರವನ್ನು ಮಾಡಿದಾಗ ನಾವು ಅವನಿಗೆ ಉಪಕಾರವನ್ನು ಮಾಡಿದರೆ ಈ ಉಪಕಾರದ ಲಕ್ಷ್ಯಾರ್ಥ ಅಪಕಾರವಾಗುತ್ತದೆ.

समानार्थी : ಲಕ್ಷ್ಯಾರ್ಥ


इतर भाषांमध्ये अनुवाद :

किसी शब्द या वाक्य का उसके साधारण अर्थ से भिन्न अर्थ।

यदि कोई हमारा अपकार करे और हम उससे कहें कि वाह! आपने खूब उपकार किया तो यहाँ उपकार का लक्ष्यार्थ अपकार होगा।
उपलक्षित, लक्षित, लक्षितार्थ, लक्ष्य, लक्ष्यार्थ

चौपाल