पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಲಕ್ಷಣ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಲಕ್ಷಣ   ನಾಮಪದ

अर्थ : ಜೀವನದಲ್ಲಿ ಮಾಡುವಂತಹ ಆಚರಣೆ ಅಥವಾ ಕಾರ್ಯ

उदाहरणे : ಅವನ ಜೀವನದ ಚರಿತ್ರೆಯನ್ನು ಎಲ್ಲಾ ಜನರು ಪ್ರಶಂಸೆ ಮಾಡುತ್ತಾರೆ.

समानार्थी : ಆಚರಣೆ, ಚರಿತೆ, ಚರಿತ್ರೆ, ಚಾರಿತ್ರ್ಯ, ಜೀವನ ಚರಿತೆ, ಜೀವನದ ವರ್ಣನೆ, ನಡತೆ, ನಡಾವಳಿ, ರೀತಿನೀತಿ, ಸ್ವಭಾವ


इतर भाषांमध्ये अनुवाद :

जीवन में किया जाने वाला आचरण या कार्य।

उसके चरित्र की प्रशंसा सभी लोग करते हैं।
आचार, चरित, चरित्र, चाल-चलन, चाल-ढाल, चालचलन, चालढाल, रंग-ढंग, रंगढंग

Manner of acting or controlling yourself.

behavior, behaviour, conduct, doings

अर्थ : ಗುಣ-ದೋಷಗಳ ಸರಿಯಾಗಿ ತಿಳಿಸಿಕೊಡುವ ದೃಷ್ಟಿ

उदाहरणे : ಅವರ ಪರಿಚಯವನ್ನು ಅತ್ತೆ ಮಾಡಿಸಿಕೊಡಬೇಕು.

समानार्थी : ಕೃಪಾದೃಷ್ಟಿ, ಕೃಪೆ, ಕೆಟ್ಟ ದೃಷ್ಟಿ, ಗುರುತು, ಚಿಹ್ನೆ, ತಿಳಿವಳಿಕೆ, ದೃಷ್ಟಿ, ನಿರೀಕ್ಷಣೆ, ನೋಟ, ಪರಿಚಯ, ಪರಿಶೀಲನೆ, ಪರೀಕ್ಷೆ, ವಿಮರ್ಶೆ, ಶೋಧನೆ


इतर भाषांमध्ये अनुवाद :

गुण-दोष का ठीक-ठीक पता लगाने वाली दृष्टि।

उसकी पहचान की दाद देनी चाहिए।
नजर, नज़र, निगाह, परख, पहचान, पहिचान

अर्थ : ಶರೀರದ ಮೇಲಿರುವ ಯಾವುದೋ ಶುಭ ಅಥವಾ ಅಶುಭ ಚಿಹ್ನೆ

उदाहरणे : ನವಜಾತ ಶಿಶುವಿನ ಮೈಮೇಲೆ ಹಲವಾರು ಒಳ್ಳೆಯ ಲಕ್ಷಣಗಳು ಕಂಡುಬಂದವು.

समानार्थी : ಗುರುತು, ಚಿಹ್ನೆ


इतर भाषांमध्ये अनुवाद :

शरीर पर का कोई शुभ या अशुभ चिह्न।

नवजात शिशु के शरीर पर के कई लक्षण अति उत्तम हैं।
जटु, लक्षण

A blemish on the skin that is formed before birth.

birthmark, nevus

अर्थ : ಯಾವುದೇ ವ್ಯಕ್ತಿ, ವಸ್ತು ಸಂಗತಿಗಳ ಹೊರ ಚಹರೆ, ಒಳ ಚಹರೆ, ಗುಣ ಮುಂತಾದವುಗಳನ್ನು ಸ್ಥೂಲವಾಗಿ ಹೇಳುವುದು

उदाहरणे : ಅವನು ಲಕ್ಷಣ ಇರುವ ಹುಡುಗಿಯನ್ನು ಮದುವೆಯಾದ.

समानार्थी : ಗುಣ


इतर भाषांमध्ये अनुवाद :

किसी वस्तु में पाई जानेवाली वह विशेष बात या तत्व जिसके द्वारा वह दूसरी वस्तु से अलग मानी जाए।

हर वस्तु के कुछ लक्षण होते हैं।
अभिज्ञान, आचरण, ख़ासियत, खासियत, गुण, गुण-धर्म, निशानी, पहचान, पहिचान, फीचर, लक्षण, विशिष्टता, विशेषता, वैशिष्ट्य, सत्त्व, सत्व, सस्य, सिफत, सिफ़त

An abstraction belonging to or characteristic of an entity.

attribute

ಲಕ್ಷಣ   ಗುಣವಾಚಕ

अर्थ : ರೋಗಗಳ ಲಕ್ಷಣಕ್ಕೆ ಸಂಬಂಧಿಸಿದ

उदाहरणे : ವೈದ್ಯನು ರೋಗದ ಲಕ್ಷಣಗಳನ್ನು ಪತ್ತೆ ಮಾಡಲು ರೋಗಿಗೆ ರಕ್ತ ಪರೀಕ್ಷ ಮಾಡಿಕೊಳ್ಳಲು ಹೆಳಿದರು.


इतर भाषांमध्ये अनुवाद :

लक्षण संबंधी।

चिकित्सक ने रोग की लाक्षणिक जानकारी प्राप्त करने के लिए रोगी को खून की जाँच कराने की परामर्श दी।
लाक्षणिक

चौपाल