अर्थ : ಯಾರೋ ಒಬ್ಬರಿಗೆ ಯಾವುದೇ ರೋಗವಿಲ್ಲ ಅಥವಾ ಯಾರೋ ಒಬ್ಬರ ಆರೋಗ್ಯ ಚನ್ನಾಗಿರುವುದು
उदाहरणे :
ಈಗ ನಿಮ್ಮ ದೇಹ ಆರೋಗ್ಯವಾಗಿ ಇದೆಯೆ.
समानार्थी : ಆರೋಗ್ಯವಾಗಿ, ನಿರೋಗವಾಗಿ, ರೋಗವಿಲ್ಲದ, ರೋಗಹೀನ, ವ್ಯಾಧಿಹೀನ, ಸುಸ್ಥಿಯ, ಸ್ವಸ್ಥವಾಗಿ
इतर भाषांमध्ये अनुवाद :
जिसे कोई रोग न हो या जिसका स्वास्थ्य अच्छा हो।
अब आपका शरीर स्वस्थ है।