पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ರೂಪಕ शब्दाचा अर्थ आणि समानार्थी शब्द आणि प्रतिशब्दांसह उदाहरणे.

ರೂಪಕ   ನಾಮಪದ

अर्थ : ಆ ಕಾವ್ಯವನ್ನು ಅಭಿನಯ ಮಾಡಿ ತೋರಿಸುವರು

उदाहरणे : ನಾಟಕ ಒಂದು ದೃಶ್ಯತ್ಮಕ ಕಾವ್ಯ.

समानार्थी : ದೃಶ್ಯ, ದೃಶ್ಯತ್ಮಕ ಕಾವ್ಯ


इतर भाषांमध्ये अनुवाद :

वह काव्य जिसका अभिनय किया जाए।

नाटक एक दृश्यकाव्य है।
दृश्य, दृश्यकाव्य, रूपक

अर्थ : ರಂಗಮಂಚದಲ್ಲಿ ಪಾತ್ರಧಾರಿಗಳು ತಮ್ಮ ಹಾವ-ಭಾವ, ಮಾತು-ಸಂಗೀತಗಳ ಸಹಾಯದಿಂದ ಕಥೆಗಳನ್ನು ಹೇಳುವ ಕ್ರಿಯೆ

उदाहरणे : ನಾಟಕದ ಪಾತ್ರಧಾರಿಗಳು ತಮ್ಮ ಅಭಿನಯದಿಂದ ನಾಟಕಕ್ಕೆ ಸಜೀವ ಕಳೆಯನ್ನು ತಂದರು.

समानार्थी : ನಾಟಕ


इतर भाषांमध्ये अनुवाद :

रंगमंच पर अभिनेताओं का हावभाव, वेश और कथोपकथन द्वारा घटनाओं का प्रदर्शन।

गायन की भाँति वादन भी नाट्य क्षेत्र में आवश्यक है।
पात्रों ने अपने अभिनय से नाटक में सजीवता ला दी।
नाटक, नाट्य

A theatrical performance of a drama.

The play lasted two hours.
play

अर्थ : ಅವನ ರಚನೆಯಿಂದ ರಂಗಮಂಟದಲ್ಲಿ ಪಾತ್ರಧಾರಿಗಳ ಹಾವಭಾವ, ಕಥೋಪಥನ ಮೊದಲಾದವುಗಳ ಮುಖಾಂತರವಾಗ ಪ್ರದರ್ಶನವಾಗುವಂತದ್ದು

उदाहरणे : ಅವನ ಮುಖಾಂತರವಾಗಿ ಬರೆದ ನಾಟಕ ರಂಗಮಂಟಪದಲ್ಲಿ ಪ್ರದರ್ಶವಾಗಿದೆ.

समानार्थी : ಅವಸ್ಥಾನುಕರಣ, ಆಂಟೊ, ಆಟ, ದೃಶ್ಯಕಾವ್ಯ, ನಟನೆ, ನಾಟಕ, ಪದಾರ್ಥಭಿನಯ, ಬೂಟಾಟಿಕೆ, ಭಾವಾಭಿನಯ, ಮೇಳ, ಲೀಲೆ, ವಿನೋದ, ವಿಲಾಸ


इतर भाषांमध्ये अनुवाद :

वह रचना जिसे रंगमंच पर अभिनेताओं के हावभाव, कथोपकथन आदि के द्वारा प्रदर्शित किया जाए।

उसके द्वारा लिखित कई नाटक रंगमंच पर प्रदर्शित हो चुके हैं।
नाटक, महारूपक

A dramatic work intended for performance by actors on a stage.

He wrote several plays but only one was produced on Broadway.
drama, dramatic play, play

अर्थ : ಎಲ್ಲಿ ಗುಣದ ಅತ್ಯಂತ ಸಮಾನತೆಯ ಕಾರಣ ಉಪಮೇಯದ ಉಪಮಾನದ ಮುರಿಯಲಾಗದ ಆರೋಪವಿರುತ್ತದೆ

उदाहरणे : ಅರ್ಥಾಲಂಕಾರಗಳಲ್ಲಿ ಒಂದಾಗಿದೆ.

समानार्थी : ರೂಪಕ ಅಲಂಕಾರ, ರೂಪಕ-ಅಲಂಕಾರ, ರೂಪಕಾಲಂಕಾರ


इतर भाषांमध्ये अनुवाद :

जहाँ गुण की अत्यंत समानता के कारण उपमेय में उपमान का अभेद आरोपण हो।

मैया मैं तो चंद्र खिलौना लैहों में चंद्रमा में खिलौना का आरोप होने से रुपकालंकार है।
रूपक, रूपक अलंकार, रूपकालंकार

चौपाल