सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ನೀರನ್ನು ಸೇರಿಸಿಕೊಂಡು (ಮಸಾಲೆ)ನುಣುಪಾಗಿ ಅಥವಾ ಮೆದುವಾಗಿ ಮಾಡುವ ಕೆಲಸ
उदाहरणे : ಅವಳು ಒರಳಿನಲ್ಲಿ ಮಸಾಲೆಯನ್ನು ರುಬ್ಬುತ್ತಿದ್ದಾಳೆ.
समानार्थी : ಅರಿ
इतर भाषांमध्ये अनुवाद :हिन्दी English
जल की सहायता से या सूखा ही सिल आदि पर बट्टे आदि से रगड़कर महीन करना।
Make into a powder by breaking up or cause to become dust.
अर्थ : ಬೀಸುವ ಕಲ್ಲು ಮುಂತಾದವುಗಳನ್ನು ಬೀಸಿ ಹಿಟ್ಟು ಮಾಡುವ ಕ್ರಿಯೆ
उदाहरणे : ಅಮ್ಮ ಬಟಾಣಿಯನ್ನು ರುಬ್ಬುತ್ತಿದ್ದಾಳೆ.
इतर भाषांमध्ये अनुवाद :हिन्दी
अन्न, दलहन आदि के दानों को चक्की आदि में डालकर दलों या छोटे-छोटे टुकड़ों में करना।
स्थापित करा