अर्थ : ಯಾವುದಾದರು ತಿನ್ನುವ ಅಥವಾ ಕುಡಿಯುವ ವಸ್ತುಗಳ ಅನುಭವ ಮಾಡುವುದು
उदाहरणे :
ಅವನು ಬಡಿಸುವ ಮೊದಲೇ ರುಚಿ ನೋಡಿದನು.
समानार्थी : ಆಸ್ವಾದಿಸು, ಸ್ವಾದಿಸು
इतर भाषांमध्ये अनुवाद :
कुछ खाने या पीने की चीज़ का अनुभव करना।
उसने परोसने से पहले खाने को चखा।