अर्थ : ಯಾವುದಾದರೂ ಒಂದೇ ವಸ್ತುವಿನ ಸಮೂಹ
उदाहरणे :
ಹಳ್ಳಿಗಳಲ್ಲಿ ಸುಗ್ಗಿಯ ಸಂದರ್ಭದಲ್ಲಿ ಧಾನ್ಯಗಳ ರಾಶಿಯನ್ನು ಪೂಜೆ ಮಾಡುತ್ತಾರೆ.
इतर भाषांमध्ये अनुवाद :
अर्थ : ಜ್ಯೋತಿಷ್ಚಕ್ರದಲ್ಲಿರುವ ಹನ್ನೆರಡು ವಿಭಾಗ
उदाहरणे :
ನನ್ನದು ಮೇಷ ರಾಶಿ.
समानार्थी : ಜನ್ಮ ರಾಶಿ, ಜನ್ಮ-ರಾಶಿ, ರಾಶಿ ಚಕ್ರ
इतर भाषांमध्ये अनुवाद :
(astrology) one of 12 equal areas into which the zodiac is divided.
house, mansion, planetary house, sign, sign of the zodiac, star signअर्थ : ಆ ಜಾಗದಲ್ಲಿ ಫಸಲುಗಳನ್ನು ಕತ್ತರಿಸಿ ಇಡಲಾಗುತ್ತದೆ ಮತ್ತು ಫಸಲಿನಿಂದ ಕಾಳುಗಳನ್ನು ಬೇರೆಮಾಡಲಾಗುತ್ತದೆ
उदाहरणे :
ವಸಂತ ಋತುವಿನಲ್ಲಾಗುವ ಪೈರನ್ನು ಇಡುವುದಕ್ಕಾಗಿ ರೈತರು ತಮ್ಮ ಕಣಗಳನ್ನು ಸ್ವಚ್ಚಮಾಡುತ್ತಿದ್ದಾರೆ.
समानार्थी : ಕಣ
इतर भाषांमध्ये अनुवाद :
An outlying farm building for storing grain or animal feed and housing farm animals.
barnअर्थ : ಹಲವಾರು ವಸ್ತುಗಳ ಗುಂಪು ಅಥವಾ ಸಮೂಹ ಇದನ್ನು ಒಂದೇ ಕಡೆ ಇಡುತ್ತಾರೆ ಅಥವಾ ಮಾರಾಟಮಾಡುತ್ತಾರೆ
उदाहरणे :
ವ್ಯಾಪಾರಿಯು ಎರಡು ರಾಶಿಯಷ್ಟು ಬಟ್ಟೆಗಳನ್ನು ಖರೀದಿಸಿದ.
इतर भाषांमध्ये अनुवाद :
अर्थ : ಒಂದು ಸ್ಥಳದಲ್ಲಿ ವಸ್ತುಗಳು ಒಟ್ಟಾಗಿ ಒಂದೇ ರೂಪದಲ್ಲಿ ಇರುವುದು
उदाहरणे :
ಸುರೇಶ ಎಲ್ಲಾ ಕಟ್ಟಿಗೆಯನ್ನು ಒಟ್ಟುಗೂಡಿಸಿ ಬೆಂಕಿ ಹಚ್ಚಿದ
समानार्थी : ಎಲ್ಲಾ ಒಟ್ಟು
इतर भाषांमध्ये अनुवाद :