पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ರಾಜ शब्दाचा अर्थ आणि समानार्थी शब्द आणि प्रतिशब्दांसह उदाहरणे.

ರಾಜ   ನಾಮಪದ

अर्थ : ಹಿಂದೂ ಗಳ ದೊಡ್ಡ ರಾಜ

उदाहरणे : ಒಬ್ಬ ಮಹಾರಾಜನ ಅಧೀನದಲ್ಲಿ ಅನೇಕ ಜನ ರಾಜರು ಇರುತ್ತಾರೆ.

समानार्थी : ಅಧಿಪತಿ, ಅಧಿರಾಜ, ಅರಸ, ಚಕ್ರದರ, ಚಕ್ರವರ್ತಿ, ಚಕ್ರಿ, ಚಕ್ರೇಶ, ಚಾಮರಾಧೀಶ, ಛತ್ರಪತಿ, ಜೀನ, ಜೀಯ, ದೊರೆ, ಧರಣಿಪತಿ, ಪಾಳೆಗಾರ, ಪ್ರಜಾಪತಿ, ಪ್ರಭು, ಮಹರಾಜ, ಮಹಾರಾಜ, ರಾಜಾಧಿರಾಜ, ಸಾಮ್ರಾಟ, ಸಾರ್ವಭೌಮ


इतर भाषांमध्ये अनुवाद :

बड़ा हिन्दू राजा।

एक महाराजा के अधीन कई राजा हो सकते हैं।
अधिराज, अधीश्वर, महाराज, महाराजा, राजेश, राजेश्वर

A great raja. A Hindu prince or king in India ranking above a raja.

maharaja, maharajah

अर्थ : ಕುಂಭ ಮುಂತಾದ ಪರ್ವಗಳಲ್ಲಿ ಸಾಧು-ಮಹಾತ್ಮರ ಮೆರೆವಣಿಗೆ ನಡೆಯುವುದು

उदाहरणे : ರಾಜನ ಹಿಂದೆ ಸಾವಿರಾರು ಜನರು ಹೋಗುತ್ತಿದ್ದರು.

समानार्थी : ಅರಸು, ಒಡೆಯ, ಕ್ಷತ್ರಿಯ, ದೊರೆ, ಪ್ರಭು, ಮುಖಂಡ


इतर भाषांमध्ये अनुवाद :

कुम्भ आदि पर्वों पर साधु-महात्माओं की निकलनेवाली सवारी।

शाही के पीछे हज़ारों लोग चल रहे हैं।
शाही

अर्थ : ಸರ್ದಾರನ ಒಂದು ಬಗೆಯ ಅಧಿಕಾರ ಅಥವಾ ಪದವಿ

उदाहरणे : ವಿಶ್ವನಾಥ ಶಿವಾಜಿ ಅವರ ಹತ್ತು ಹಳ್ಳಿಗಳಿಗೆ ಸರದಾರನಾಗಿದ್ದರು.

समानार्थी : ದೊರೆ, ನಾಯಕ, ಸರದಾರ


इतर भाषांमध्ये अनुवाद :

सरदार का अधिकार या पद।

विश्वनाथ शिवाजी के पास दस गाँव की सरदारी थी।
सरदारपन करते-करते उसकी जिंदगी गुजर गई।
सरदारपन, सरदारी

अर्थ : ಅವನು ತುಂಬಾ ದೊಡ್ಡ ರಾಜ ಅವನ ಅಧೀನದಲ್ಲಿ ಅನೇಕ ರಾಜರುಗಳು ಮತ್ತು ರಾಜ್ಯಗಳು ಇದ್ದವು

उदाहरणे : ಅಕ್ಬರ್ ಒಬ್ಬ ದಯಾಳು ಸಾಮ್ರಾಟನಾಗಿದ್ದ.

समानार्थी : ಅಧಿನಾಯಕ, ಅಧಿಪ, ಅಧಿಪತಿ, ಅಧಿಪಾ, ಅಧಿರಾಜ, ಅಧೀಶ, ಅಧೀಶ್ವರ, ಅರ, ಅರಸ, ಅರಸು, ಅವನಿಪತಿ, ಅವನೀಶ, ಆಳುವವ, ಏಕಚ್ಛತ್ರಿ, ಒಡೆಯ, ಚಕ್ರಧರ, ಚಕ್ರವರ್ತಿ, ಚಕ್ರಿ, ಚಕ್ರೇಶ, ಚಕ್ರೇಶ್ವರ, ಚಾಮರಾಧೀಶ, ಛತ್ರಪತಿ, ಜನನಾಥ, ಜನಪತಿ, ಜನಾಧಿಪತಿ, ಜೀಯ, ಜೀವಿತೇಶ, ದೊರೆ, ಪಾಳೆಗಾರ, ಪೀಠಾಧಿಕಾರಿ, ಪ್ರಜಾನಾಥ, ಪ್ರಜಾಪತಿ, ಪ್ರಜೇಶ್ವರ, ಬಹದೂರ್, ಭೂಪ, ಭೂಪತಿ, ಭೂಪಾಲ, ಭೂಮಿಧರ, ಭೂಮೀಶ್ವರ, ಭೂಲೋಲ, ಭೂವಲ್ಲಭ, ಮಹಾರಾಜ, ಮಹಾರಾಜಾಧಿರಾಜ, ಮಹೀಂದ್ರ, ಮಹೇಂದ್ರ, ರಾಜರಾಜ, ರಾಟ, ರಾಣ, ರಾಣಾ, ರಾಯ, ರೂಢಿಪತಿ, ರೂಢೀಶ್ವರ, ವಲ್ಲಭ, ಸರಿತಾಣ, ಸಾಮ್ರಾಟ, ಸಾಮ್ರಾಟ್, ಸಾರ್ವಭೌಮ, ಸ್ಕಂದ, ಸ್ವಾಮಿ


इतर भाषांमध्ये अनुवाद :

वह बहुत बड़ा राजा जिसके अधीन अनेक राजा या राज्य हों।

अकबर एक दयालु सम्राट था।
इरेश, ताजदार, शहंशाह, शहनशाह, शाहंशाह, सम्राट

The male ruler of an empire.

emperor

अर्थ : ಯಾವುದಾದರು ವಿಶೇಷ ವರ್ಗ, ದಳ, ಕ್ಷೇತ್ರ ಮೊದಲಾದವುಗಳ ಸರ್ವಶ್ರೇಷ್ಠತೆ

उदाहरणे : ಹುಲಿಯು ಕಾಡಿನ ರಾಜ.

समानार्थी : ಅರಸ, ಅರಸು, ಒಡೆಯ, ದೊರೆ


इतर भाषांमध्ये अनुवाद :

वह जो किसी विशेष वर्ग, दल, क्षेत्र आदि में सर्वश्रेष्ठ हो।

शेर जंगल का राजा होता है।
राजा

Preeminence in a particular category or group or field.

The lion is the king of beasts.
king

अर्थ : ಯಾವುದೇ ದೇಶದ ಪ್ರಧಾನ ಶಾಸಕ ಮತ್ತು ಸ್ವಾಮಿ

उदाहरणे : ತ್ರೇತಾಯುಗದಲ್ಲಿ ಶ್ರೀ ರಾಮ ಅಯೋಧ್ಯ ನಗರದ ರಾಜನಾಗಿದ್ದ.

समानार्थी : ಅಧಿಪತಿ, ಅಧೀಶ್ವರ, ಅರಸ, ಅವಿನಾಶ, ಆಳುವವ, ಈಶ, ಏಕಚಕ್ರಾದಿಪತಿ, ಖಲೀಫ, ಚಕ್ರವರ್ತಿ, ಚಕ್ರೇಶ್ವರ, ದೊರೆ, ಧರಣಿಪತಿ, ಧರಣಿಪಾಲಕ, ಧುಂಧರ, ಪಾಳೆಗಾರ, ಪ್ರಜಾಪತಿ, ಪ್ರಜಾಪಾಲಕ, ಪ್ರಭು, ಭೂಪಾಕ, ಮಹಾರಾಜ, ಮಹೀಂದ್ರ, ರಾಜ್ಯಪಾಲಕ, ಸಾಮ್ರಾಟ, ಸಾರ್ವಭೌಮ, ಸುಲ್ತಾನ


इतर भाषांमध्ये अनुवाद :

A male sovereign. Ruler of a kingdom.

King is responsible for the welfare of the subject.
king, male monarch, raja, rajah, rex

अर्थ : ನಾಣ್ಯದ ಮೇಲೆ ಯಾವುದಾದರು ಚಿತ್ರವಿರುವ ಒಂದು ಭಾಗ

उदाहरणे : ಅವರಿಗೆ ರಾಜ ಬಂದು ಪಂದ್ಯವನ್ನು ಗೆದ್ದಿದ್ದಾರೆ.

समानार्थी : ಹೆಡ್


इतर भाषांमध्ये अनुवाद :

सिक्के की वह पहलू जिसमें कोई चित्र होता है।

अगर चित आया तो हमारी जीत होगी और पट आया तो हार।
चित, चित्त, हेड

अर्थ : ಆ ರಾಜನ ರಾಜಧಾನಿ ತುಂಬಾ ದೂರದ ವರೆಗು ಹರಡಿರುವುದು

उदाहरणे : ದಶರಥ ಒಬ್ಬ ಚಕ್ರವರ್ತಿಯಾಗಿದ್ದ

समानार्थी : ಅರಸ, ಅರಸು, ಚಕ್ರವರ್ತಿ, ದೊರೆ, ಮಹರಾಜ, ರಾಜನ್


इतर भाषांमध्ये अनुवाद :

वह राजा जिसका राज्य बहुत दूर-दूर तक फैला हो।

दशरथ एक चक्रवर्ती राजा थे।
आसमुद्रान्त, चक्रवर्ती राजा, महाराज, महाराजा

A great raja. A Hindu prince or king in India ranking above a raja.

maharaja, maharajah

ರಾಜ   ಗುಣವಾಚಕ

अर्थ : ಯಾರೋ ಒಬ್ಬರಿಗೆ ಕೊಡೆ ಹಿಡಿದು ನಿಂತುಕೊಂಡಿರುವವ

उदाहरणे : ಛತ್ರಪತಿಯಾದ ರಾಜನ ದರ್ಶನ ಪಡೆಯಲು ಪ್ರಜೆಗಳು ಆತುರ ಪಡುತ್ತಿದ್ದರು.

समानार्थी : ಛತ್ರಪತಿ


इतर भाषांमध्ये अनुवाद :

छत्र धारण करनेवाला।

प्रजा छत्रपति राजा के दर्शन के लिए आतुर थी।
छत्रधारी, छत्रपति

चौपाल