अर्थ : ರಬ್ಬರ್ ವೃಕ್ಷದ ಹಾಲನ್ನು ಒಣಗಿಸಿ ಮಾಡಿರುವಂತಹ ಒಂದು ಗಟ್ಟಿಯಾದ ಪದಾರ್ಥ
उदाहरणे :
ರಬ್ಬರನ್ನು ತುಂಬಾ ವಸ್ತುಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ.
इतर भाषांमध्ये अनुवाद :
An elastic material obtained from the latex sap of trees (especially trees of the genera Hevea and Ficus) that can be vulcanized and finished into a variety of products.
caoutchouc, gum elastic, india rubber, natural rubber, rubber