अर्थ : ಆಶಾಡ ಮಾಸದ ಶುಕ್ಲಪಕ್ಷದ ದಿವಸದಂದು ನೆಡೆಯುವ ಉತ್ಸವದಲ್ಲಿ ಜಗನ್ನಾಥನನ್ನು ರಥದಲ್ಲಿ ಕೂರಿಸಿ ರಥಯಾತ್ರೆಯನ್ನು ಮಾಡುತ್ತಾರೆ
उदाहरणे :
ಈ ವರ್ಷದ ರಥಯಾತ್ರೆಯ ದರ್ಶನ ಮಾಡಲು ನಾವು ಪೂರಿಗೆ ಹೋಗಿದ್ದೆವು.
समानार्थी : ರಥ ಯಾತ್ರೆ, ರಥಯಾತ್ರೆ
इतर भाषांमध्ये अनुवाद :
आषाढ़ शुक्ल द्वितीया को होने वाला जगन्नाथजी का उत्सव जिसमें उन्हें रथ पर बैठाकर निकाला जाता है।
इस साल हम रथयात्रा दर्शन के लिए पुरी गए थे।A day or period of time set aside for feasting and celebration.
festival