अर्थ : ಬಣ್ಣ-ಬಣ್ಣದ ನೂಲಿನಿಂದ ಮಾಡಿದ ಜಮಖಾನ
उदाहरणे :
ಆ ಬೀದಿಯಲ್ಲಿ ಬಣ್ಣ-ಬಣ್ಣದ ನೆಲಹಾಸುಗಳನ್ನು ಹಾಸಿದ್ದಾರೆ.
समानार्थी : ನೆಲಹಾಸು
इतर भाषांमध्ये अनुवाद :
अर्थ : ಒಂದು ಪ್ರಕಾರದ ಭಾರವಾದ ಹಾಸಿಗೆ ಅದರ ನೇಯುವಿಕೆಯಲ್ಲಿ ಕಸೂತಿ ಕೆಲಸವನ್ನು ಮಾಡಲಾಗಿದೆ
उदाहरणे :
ಇದು ತುಂಬಾ ಬೆಲೆಬಾಳುವ ರತ್ನಗಂಬಳಿ.
समानार्थी : ಜಮಖಾನೆ
इतर भाषांमध्ये अनुवाद :