अर्थ : ಅವನು ರತ್ನಗಳ ಉತ್ತಮನೈಪುಣ್ಯತೆಯುಳ್ಳ ಪರೀಕ್ಷಕ
उदाहरणे :
ನೈಪುಣ್ಯತೆಯುಳ್ಳ ಒಬ್ಬ ರತ್ನ ಪರೀಕ್ಷಕ ರತ್ನಗಳನ್ನು ಕೈಯಲ್ಲಿಟ್ಟುಕೊಟ್ಟುಕೊಂಡೇ ಅದರ ಅಸಲಿ ಮತ್ತು ನಕಲಿತನವನ್ನು ಗುರಿತಿಸುತ್ತಾರೆಕಂಡುಹಿಡಿಯುತ್ತಾರೆ.
समानार्थी : ಆಭರಣ ವ್ಯಾಪಾರಿ, ಜವಾಹಿರಿ
इतर भाषांमध्ये अनुवाद :
वह जिसे रत्नों की अच्छी परख हो।
एक कुशल जौहरी रत्नों को हाथ में लेकर ही उनके असली और नकली होने की पहचान कर लेता है।