पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ರಣಕಹಳೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ರಣಕಹಳೆ   ನಾಮಪದ

अर्थ : ಯುದ್ಧ ಸಮಯದಲ್ಲಿ ನುಡಿಸುತ್ತಿದ್ದ ಒಂದು ಪ್ರಕಾರದ ವಾದ್ಯ

उदाहरणे : ಹಿಂದಿನ ಕಾಲದಲ್ಲಿ ಯುದ್ಧ ಪ್ರಾರಂಭಿಸುವ ಮುನ್ನ ಸೈನಿಕರು ರಣಭೇರಿಯನ್ನು ಬಡಿಯುತ್ತಿದ್ದರು.

समानार्थी : ಕೊಂಬು ಕಹಳೆ, ಭೇರಿ, ಯುದ್ಧಬೇರಿ, ರಣದುಂದುಭಿ, ರಣಭೇರಿ


इतर भाषांमध्ये अनुवाद :

युद्ध के समय बजाया जानेवाला एक प्रकार का वाद्य।

प्राचीन काल में युद्ध शुरू होने से पहले कुछ सैनिक रणभेरी बजाते थे।
भेरी, युद्ध डंका, युद्धभेरी, रणदुंदुभि, रणभेरी

अर्थ : ಯುದ್ಧದ ಸಮಯದಲ್ಲಿ ಹೊರಡುವ ಧ್ವನಿ

उदाहरणे : ರಣಕಹಳೆ ಕೇಳಿದೊಡನೆ ಸೈನಿಕರು ಎದುರಾಳಿಗಳನ್ನು ಸದೆಬಡಿಯಲು ಮುಂದಾದರು.

समानार्थी : ಯುದ್ಧಕಹಳೆ, ರಣಘೋಷ, ರಣೋದ್ಘಾರ


इतर भाषांमध्ये अनुवाद :

युद्ध के समय होनेवाली आवाज़।

युद्धनाद सुनते ही सैनिक शत्रु पर टूट पड़े।
आक्रमण नाद, युद्धनाद, सिंहनाद

A yell intended to rally a group of soldiers in battle.

battle cry, rallying cry, war cry, war whoop

चौपाल