पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ರಚಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ರಚಿಸು   ಕ್ರಿಯಾಪದ

अर्थ : ನಿರ್ಮಾಣಮಾಡುವ ಕ್ರಿಯೆ

उदाहरणे : ದೇವರು ನಮ್ಮನ್ನು ಸೃಷ್ಟಿಸುತ್ತಾನೆ

समानार्थी : ಉತ್ಪತ್ತಿಮಾಡು, ನಿರ್ಮಿಸು, ಸೃಷ್ಟಿಸು, ಹುಟ್ಟಿಸು


इतर भाषांमध्ये अनुवाद :

रच या बनाकर तैयार करना।

मैंने आज एक नई कविता की सृष्टि की।
रचना करना, सिरजना, सृजन करना, सृष्टि करना

Bring into existence.

The company was created 25 years ago.
He created a new movement in painting.
create

अर्थ : ಸಾಹಿತ್ಯಕ್ಕೆ ಸಂಬಂಧಿಸಿದ ಹಾಗೆ ಕೃತಿಯನ್ನು ರಚಿಸುವ ಪ್ರಕ್ರಿಯೆ

उदाहरणे : ಅವನು ಒಂದು ಹೊಸ ಕವಿತೆಯನ್ನು ರಚಿಸುತ್ತಿದ್ದಾನೆ.

समानार्थी : ಬರೆ


इतर भाषांमध्ये अनुवाद :

किसी साहित्यिक कृति का निर्माण करना।

वह एक नई कविता लिख रहा है।
रचना, लिखना

Produce a literary work.

She composed a poem.
He wrote four novels.
compose, indite, pen, write

अर्थ : ಯಾವುದೇ ಕೆಲಸವನ್ನು ಆರಂಭಿಸಿ ಮುಗಿಸುವವರೆಗಿನ ಕ್ರಿಯೆ

उदाहरणे : ನನ್ನ ಕೆಲಸವನ್ನು ಮಾಡಿದೆ. ಕಲಾವಿದನು ಚಿತ್ರ ರಚಿಸಿದನು. ಕುಂಬಾರನು ಮಡಿಕೆ ಮಾಡಿದನು. ಚಲನಚಿತ್ರ ನಿರ್ದೇಶಕ ಚಿತ್ರವನ್ನು ತಯಾರಿಸಿದನು.

समानार्थी : ಕೆಲಸವನ್ನು ನಿರ್ವಹಿಸು, ತಯಾರಿಸು, ಮಾಡಿದ ಕೆಲಸ, ಮಾಡು


इतर भाषांमध्ये अनुवाद :

किसी क्रिया को आरंभ से समाप्ति की ओर ले जाना।

यह काम निपटा लो, फिर दूसरा काम करना।
करना, निपटाना, संपादित करना, सम्पादित करना

Get (something) done.

I did my job.
do, perform

अर्थ : ಷಡ್ ಯಂತ್ರ ಮುಂತಾದವುಗಳ ರೂಪು-ರೇಖೆಯನ್ನು ತಯಾರು ಮಾಡುವ ಪ್ರಕ್ರಿಯೆ

उदाहरणे : ದುರ್ಯೋದನನು ಪಾಂಡವರ ವಿರುದ್ಧವಾಗಿ ಒಳಸಂಚು ರೂಪಿಸಿದ.

समानार्थी : ರೂಪಿಸು


इतर भाषांमध्ये अनुवाद :

षड्यंत्र आदि की रूपरेखा तैयार करना।

दुर्योधन ने पांडवों के खिलाफ साजिश रची।
षडयंत्र रचना, षडयन्त्र रचना, षड्यंत्र रचना, षड्यन्त्र रचना, साज़िश रचना, साजिश रचना

Plan secretly, usually something illegal.

They plotted the overthrow of the government.
plot

चौपाल