अर्थ : ಮೃತ ಶರೀರಕ್ಕೆ ಜೀವನ್ನು ಬರಿಸುವುದು
उदाहरणे :
ಕಥೆಯ ಅಂತ್ಯದಲ್ಲಿ ಮಹಾತ್ಮಾಜೀಯವರು ಸತ್ತ ವ್ಯಕ್ತಿಯನ್ನು ಬದುಕಿಸಿದರು.
इतर भाषांमध्ये अनुवाद :
मृत शरीर में जान डालना।
कहानी के अंत में महात्माजी ने मरे व्यक्ति को जीवित किया।अर्थ : ಯಾವುದೋ ಒಂದು ವಸ್ತುವನ್ನು ಇಡುವ ಕ್ರಿಯೆ
उदाहरणे :
ಪೆಟ್ಟಿಗೆಯಲ್ಲಿ ಅತ್ಯಮೂಲ್ಯವಾದ ವಸ್ತುಗಳನ್ನು ಸುರಕ್ಷಿತವಾಗಿ ಇಡಲಾಗುತ್ತದೆ.
समानार्थी : ಇಟ್ಟುಕೊಳ್ಳು, ಇಡು
इतर भाषांमध्ये अनुवाद :
अर्थ : ನಮ್ಮ ರಕ್ಷಣೆ ಅಥವಾ ಅಧಿಕಾರದಲ್ಲಿ ಇಟ್ಟಿರುವಂತಹ
उदाहरणे :
ನೆರಮನೆಯವರ ಒಡವೆ ನಾನು ನನ್ನ ಹತ್ತಿರವೇ ಇಟ್ಟುಕೊಂಡಿದ್ದೇನೆ.ಅವನು ಒಂದು ಹಸುವನ್ನು ಇಟ್ಟುಕೊಂಡಿದ್ದಾನೆ.
समानार्थी : ಇಟ್ಟುಕೊಳ್ಳು, ಇಡು
इतर भाषांमध्ये अनुवाद :
अर्थ : ಯಾರೋ ಒಬ್ಬ ವ್ಯಕ್ತಿ ಅಥವಾ ವಸ್ತು ಮೊದಲಾದವುಗಳ ಮೇಲೆ ಧ್ಯಾನವನ್ನು ನೀಡು
उदाहरणे :
ನನ್ನ ಸೊಸೆ ಕೆಲಸಕ್ಕೆ ಹೋಗುವುದನ್ನು ಬಿಟ್ಟು ಮಕ್ಕಳು ಮತ್ತು ಮನೆಯನ್ನು ಸಂಭಾಳಿಸುತ್ತಿದ್ದಾಳೆ.
समानार्थी : ಉಳಿಸು, ಪಾಲನೆಮಾಡು, ಸಂಬಾಳಿಸು, ಸಂರಕ್ಷಿಸು ನಿಭಾಯಿಸು
इतर भाषांमध्ये अनुवाद :
किसी व्यक्ति या वस्तु आदि का ध्यान रखना।
मेरी बहू अब नौकरी छोड़कर बच्चों तथा घर को सँभालती है।अर्थ : ವಿಪತ್ತು ಅಥವಾ ಕಷ್ಟಕ್ಕೆ ಸಿಲುಕದಂತೆ ಮಾಡುವುದು
उदाहरणे :
ಕಾವಲುಗಾರ ಕಳ್ಳರಿಂದ ಹಳ್ಳಿಯವರನ್ನು ರಕ್ಷಿಸಿದನು.
इतर भाषांमध्ये अनुवाद :
विपत्ति या कष्ट आदि में न पड़ने देना।
चौकीदार ने चोरों से गाँववालों को बचाया।Shield from danger, injury, destruction, or damage.
Weatherbeater protects your roof from the rain.अर्थ : ನಷ್ಟ ಅಥವಾ ಅಂತ್ಯ ಅಥವಾ ಭಂಗವಾಗುವುದರಿಂದ ರಕ್ಷಿಸುವ ಅಥವಾ ಸುರಕ್ಷಿತವಾಗಿರುವ ಇಡುವ ಪ್ರಕ್ರಿಯೆ
उदाहरणे :
ಮನೆಯ ಶಾಂತಿಯನ್ನು ಕಾಡುವುದು.
समानार्थी : ಕಾಪಾಡು
इतर भाषांमध्ये अनुवाद :
* नष्ट या अंत या भंग होने से बचाना या सुरक्षित रखना।
घर की शांति को बनाए रखिए।अर्थ : ಆತಿಕ್ರಮಣ ಬೆಟೆಯಾಡುವುದು, ಮೀನು ಹಿಡಿಯುವುದು ಇತ್ಯಾದಿ ಮಾಡದೆ ದೂರ ಉಳಿಯುವುದು ಅಥವಾ ಉಪಯೋಗಿಸದೆ ಇರುವ ಪ್ರಕ್ರಿಯೆ
उदाहरणे :
ಈ ಸರೋವರನ್ನು ಉಳಿಸಿ.
इतर भाषांमध्ये अनुवाद :
अतिक्रमण, शिकार करने, मछली आदि मारने से दूर रखना या उपयोग न करने देना।
इस झील को बचाइए।Keep undisturbed for personal or private use for hunting, shooting, or fishing.
Preserve the forest and the lakes.अर्थ : ಕಷ್ಟ ಅಥವಾ ಸಂಕಟದಿಂದ ಯಾರನ್ನಾದರೂ ಮುಕ್ತಗೊಳಿಸುವ ಪ್ರಕ್ರಿಯೆ
उदाहरणे :
ಈ ಕಷ್ಟದಿಂದ ನನ್ನನ್ನು ಪಾರು ಮಾಡಿದ್ದಕ್ಕೆ ನಿಮಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.
समानार्थी : ಕಾಪಾಡು, ಪಾರು ಮಾಡು, ಪಾರುಮಾಡು, ಮುಕ್ತರಾಗು, ಮುಕ್ತಿಗೊಳಿಸು
इतर भाषांमध्ये अनुवाद :
कष्ट या संकट से किसी को उबारना या मुक्त करना।
इस मुसीबत से आपने ही मुझे तारा है, मैं आपका बहुत आभारी हूँ।अर्थ : ಯಾವುದನ್ನಾದರು ಅಥವಾ ಯಾರನ್ನಾದರೂ ಉಳಿಸುವ ಕ್ರಿಯೆ
उदाहरणे :
ನಾವು ನಮ್ಮ ಆತ್ಮ ಗೌರವದ ರಕ್ಷಣೆಯನ್ನು ಎಲ್ಲಾ ಸಂದರ್ಭದಲ್ಲಿಯೂ ಮಾಡಿಕೊಳ್ಳಬೇಕು.
समानार्थी : ಉಳಿಸು, ರಕ್ಷಣೆ ಮಾಡು
इतर भाषांमध्ये अनुवाद :
ऐसी क्रिया करना जिससे कुछ या कोई बचे।
हमें अपनी सम्मान को हर हालात में बचाना चाहिए।Shield from danger, injury, destruction, or damage.
Weatherbeater protects your roof from the rain.अर्थ : ತೊಂದರೆಯಿಂದ ಕಾಪಾಡುವುದು
उदाहरणे :
ಅತ್ತೆ ಸೊಸೆಗೆ ಬಳೆಗಳನ್ನು ನೀಡಿ, ಇದು ನಮ್ಮ ಪೂರ್ವಜರ ಕುರುಹು ಇದನ್ನು ಇನ್ನು ಮುಂದೆ ನೀನು ಸಂಭಾಲಿಸು ಎಂದರು.
समानार्थी : ಉಳಿಸು, ಸಂಭಾಲಿಸು, ಸಂರಕ್ಷಿಸು, ಸಂರಕ್ಷೆ ಮಾಡು
इतर भाषांमध्ये अनुवाद :
बुरी दशा में जाने से रोकना।
बहू यह कंगन हमारे पुरखों की निशानी है अब इसे तुम सँभालो।Keep in safety and protect from harm, decay, loss, or destruction.
We preserve these archeological findings.अर्थ : ಯಾವುದಾದರು ವಸ್ತುವನ್ನು ರಕ್ಷಣೆ ಮಾಡುವ ಪ್ರಕ್ರಿಯೆ
उदाहरणे :
ಅವನು ಕಣಜದಲ್ಲಿ ಧಾನ್ಯಗಳನ್ನು ಹಾಕಿ ರಕ್ಷಿಸುತ್ತಿದ್ದಾನೆ.
समानार्थी : ರಕ್ಷಣೆ ಮಾಡು
इतर भाषांमध्ये अनुवाद :
किसी वस्तु की देख-रेख करना।
वह खलिहान में धान का पहरा दे रहा है।अर्थ : ಮಧ್ಯದಲ್ಲಿ ಬಂದು ಅಥವಾ ಹಾಳಾಗುತ್ತಿರುವ ಸ್ಥಿತಿಯನ್ನು ಮತ್ತು ಇನ್ನೂ ಹಾಳಾಗುವುದನ್ನು ತಡೆಯುವುದು
उदाहरणे :
ಅವರು ನನ್ನ ಮಾತನ್ನು ಸಂಭಾಲಿಸದೇ ಇದ್ದರೇ ಏನಾಗುತ್ತಿತ್ತೋ ಏನೋ.
समानार्थी : ನಿರ್ವಹಿಸು, ಸಂಭಾಳಿಸು, ಹಿಡಿದಿಡು
इतर भाषांमध्ये अनुवाद :
बीच में आकर या पड़कर किसी बिगड़ती हुई स्थिति को और अधिक बिगड़ने से रोकना।
उन्होंने बात सँभाली वरना पता नहीं क्या होता।अर्थ : ಪೋಷಣೆ ಅಥವಾ ರಕ್ಷಣೆಯಂತಹ ಕೆಲಸ ಮಾಡುವುದು
उदाहरणे :
ಭೂಮಿಯು ಅನೇಕ ಪ್ರಾಣಿ ಪಕ್ಷಿಗಳನ್ನು ಪೋಷಿಸುವುದು.
समानार्थी : ಪೋಷಿಸು
इतर भाषांमध्ये अनुवाद :