पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ರಕ್ಷಣಾ-ಕರ್ತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ರಕ್ಷಣಾ-ಕರ್ತ   ನಾಮಪದ

अर्थ : ರಕ್ಷಣೆಯ ಜವಾಬ್ದಾರಿ ಇರುವ ವ್ಯಕ್ತಿ

उदाहरणे : ದೇಶದ ಗಡಿಗಳಲ್ಲಿ ಹಗಲು ರಾತ್ರಿ ದೇಶ ಕಾಯುವ ಸೈನಿಕ ನಿಜವಾದ ದೇಶ ರಕ್ಷಕ.

समानार्थी : ಆರಕ್ಷಕ, ಪರಿಪಾಲಕ, ರಕ್ಷ ಕರ್ತ, ರಕ್ಷಕ, ರಕ್ಷಣಾ ಕರ್ತ, ಸಂರಕ್ಷಕ


इतर भाषांमध्ये अनुवाद :

Someone who keeps safe from harm or danger.

preserver

ರಕ್ಷಣಾ-ಕರ್ತ   ಗುಣವಾಚಕ

अर्थ : ರಕ್ಷಣೆಯನ್ನು ಮಾಡುವ ವ್ಯಕ್ತಿ

उदाहरणे : ಮಂತ್ರಿಯ ರಕ್ಷಕ ಸಿಬ್ಬಂದಿಯು ಉಗ್ರವಾದಿಯ ಗುಂಡಿನಿಂದ ಮಂತ್ರಿಯನ್ನು ಪಾರು ಮಾಡಿತು.

समानार्थी : ಪರಿಪಾಲಕ, ಪರಿಪಾಲಕನಾದ, ಪರಿಪಾಲಕನಾದಂತ, ಪರಿಪಾಲಕನಾದಂತಹ, ರಕ್ಷಕ, ರಕ್ಷಕನಂತ, ರಕ್ಷಕನಂತಹ, ರಕ್ಷಣಾ ಕರ್ತ, ರಕ್ಷಣಾ ಕರ್ತನಾದ, ರಕ್ಷಣಾ ಕರ್ತನಾದಂತ, ರಕ್ಷಣಾ ಕರ್ತನಾದಂತಹ, ರಕ್ಷಣಾ-ಕರ್ತನಾದ, ರಕ್ಷಣಾ-ಕರ್ತನಾದಂತ, ರಕ್ಷಣಾ-ಕರ್ತನಾದಂತಹ


इतर भाषांमध्ये अनुवाद :

रक्षा करने वाला।

मंत्री का रक्षक सिपाही उग्रवादियों का निशाना बन गया।
अभिरक्षक, अवरक्षक, अविष, पपु, परिपालक, परिरक्षक, मुहाफ़िज़, मुहाफिज, रक्षक, रक्षा कर्ता, रक्षी

चौपाल