अर्थ : ಯಾವುದು ರಕ್ತ ತರಹ ಕೆಂಪಾಗಿಲ್ಲವೋ
उदाहरणे :
ರೋಗದಿಂದ ಅವರ ಶರೀರ ರಕ್ತಹೀನ ವರ್ಣವಾಗಿದೆ.
समानार्थी : ರಕ್ತಹೀನ, ರಕ್ತಹೀನವಾದಂತ, ರಕ್ತಹೀನವಾದಂತಹ
इतर भाषांमध्ये अनुवाद :
अर्थ : ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆ ಇರುವುದು
उदाहरणे :
ಪೌಷ್ಠಿಕಾಂಶದ ಕೊರತೆಯಿಂದಾಗಿ ಈ ಮಗು ರಕ್ತಹೀನವಾಗಿದೆ.
समानार्थी : ರಕ್ತವಿಲ್ಲದ, ರಕ್ತವಿಲ್ಲದಂತ, ರಕ್ತವಿಲ್ಲದಂತಹ, ರಕ್ತಹೀನ, ರಕ್ತಹೀನವಾದಂತ, ರಕ್ತಹೀನವಾದಂತಹ
इतर भाषांमध्ये अनुवाद :