अर्थ : ಯಾರೋ ಒಬ್ಬ ವ್ಯಕ್ತಿಗೆ ರಕ್ತ ಕಡಿಮೆ ಇರುವ
उदाहरणे :
ರಕ್ತಹೀನ ವ್ಯಕ್ತಿಯು ಮೂರ್ಛೆ ಹೋಗಿ ಕೆಳಗೆ ಬಿದ್ದನು.
समानार्थी : ನೆತ್ತರುಗುಂದಿದ, ನೆತ್ತರುಗುಂದಿದಂತ, ನೆತ್ತರುಗುಂದಿದಂತಹ, ರಕ್ತಬತ್ತಿದ, ರಕ್ತಬತ್ತಿದಂತ, ರಕ್ತಬತ್ತಿದಂತಹ, ರಕ್ತವಿಲ್ಲದ, ರಕ್ತವಿಲ್ಲದಂತಹ, ರಕ್ತಹೀನ, ರಕ್ತಹೀನತೆಯ, ರಕ್ತಹೀನನಾದ, ರಕ್ತಹೀನನಾದಂತ, ರಕ್ತಹೀನನಾದಂತಹ
इतर भाषांमध्ये अनुवाद :
अर्थ : ರಕ್ತಹೀನತೆಯ ಕಾರಣದಿಂದ ಆಗುವ ಸಮಸ್ಯೆಗೆಳು
उदाहरणे :
ಈ ಔಷಧಿಯ ಉಪಯೋಗ ರಕ್ತಹೀನತೆಯಿಂದ ಬರುವ ಹೃದಯ ರೋಗಗಳನ್ನು ದೂರ ಮಾಡಬಹುದು
समानार्थी : ಅನೀಮಿಕ್
इतर भाषांमध्ये अनुवाद :
अरक्तता के कारण होने वाला।
इस औषधि का उपयोग अरक्तताजन्य हृदय रोगों को दूर करने के लिए होता है।