अर्थ : ರಕ್ತದಿಂದ ತುಂಬಿರುವಂತಹ ಅಥವಾ ರಕ್ತಭರಿತವಾದಂತಹ
उदाहरणे :
ಕೊಲೆಗಾರನ ಬಟ್ಟೆ ರಕ್ತ ಸಿಕ್ತವಾಗಿತ್ತು.
समानार्थी : ರಕ್ತ ಸಿಕ್ತವಾಗು, ರಕ್ತದಿಂದ ಆವೃತವಾಗು, ರಕ್ತದಿಂದ ತುಂಬಿಹೋಗು
इतर भाषांमध्ये अनुवाद :
खून से भर जाना या लतपथ होना।
हत्यारे के कपड़े खूनाखून हो गए थे।