अर्थ : ಕಟ್ಟಿಗೆಯಿಂದ ಮಾಡಿದ ದೊಡ್ಡ ಚಕ್ರ ಅದರಲ್ಲಿ ಜನರು ಕುಳಿತುಕೊಂಡು ಮೇಲಿನಿಂದ ಕೆಳಕ್ಕೆ ಸುತ್ತುವಂತಹ ಚಿಕ್ಕ-ಚಿಕ್ಕ ತೊಟ್ಟಿಲುಗಳನ್ನು ಕಟ್ಟಿರುತ್ತಾರೆ
उदाहरणे :
ಜಾತ್ರೆಯಲ್ಲಿ ಮಕ್ಕಳು ರಂಗಲ್ ರಾಟೆಯ ಮೇಲೆ ಕುಳಿತುಕೊಳ್ಳುವುದಕ್ಕಾಗಿ ಹಠ ಮಾಡುತ್ತಿದ್ದರು.
इतर भाषांमध्ये अनुवाद :
अर्थ : ತುಂಬಾ ಮೇಲಿನವರೆವಿಗೂ ಕರೆದುಕೊಂಡು ಹೋಗಿ ಮತ್ತೆ ಕೆಳಗೆ ಬರುವಂತಹ ಅಥವಾ ಗಾಳಿಯಲ್ಲಿ ಗೋಲಾಕಾರವಾಗಿ ತಿರುಗುವ ಜೋಕಾಲಿ
उदाहरणे :
ರಾಮು ರಂಗಲ್ ರಾಟೆಯಲ್ಲಿ ಕುಳಿತು ಕೊಳ್ಳುವುದಕ್ಕೆ ಹೆದರುತ್ತಾನೆ.
इतर भाषांमध्ये अनुवाद :
ऊँचाई पर ले जाकर फिर से नीचे लाने वाला या हवा में गोल घूमने वाला झूला।
दामू हवाई झूले में बैठने से डरता है।