पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ರಂಗಭೂಮಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ರಂಗಭೂಮಿ   ನಾಮಪದ

अर्थ : ರಂಗ, ಘಟನಸ್ಥಾನ, ಯಾವುದೇ ಘಟನೆಯು ನಡೆಯುವ ಸ್ಥಳ

उदाहरणे : ರಂಗಸ್ಥಳದಲ್ಲಿ ರಂಗ ಪ್ರದರ್ಶನವನ್ನು ನೋಡಲುಸಹಸ್ತ್ರಾರು ಜನರು ಕಾಯುತ್ತಿದ್ದಾರೆ.

समानार्थी : ನಾಟಕರಂಗ, ಪ್ರದರ್ಶಿತ ರಂಗ, ರಂಗಸಜ್ಜಿಕೆ, ರಂಗಸ್ಥಲ, ಸೀನ್, ಸೆಟ್ಟಿಂಗ್


इतर भाषांमध्ये अनुवाद :

वह परिस्थिति और परिवेश जिसमें कुछ बैठे या स्थापित हो या ठीक हो।

भुतहा कहानी के लिए यह समायोजन बहुत बढ़िया है।
समायोजन, सीन, सेटिंग

The context and environment in which something is set.

The perfect setting for a ghost story.
scene, setting

अर्थ : ನಾಟ್ಯಶಾಲೆ ಮುಂತಾದವುಗಳಲ್ಲಿ ವಿಶೇಷತೆ: ಆ ಸ್ಥಾನದಲ್ಲಿ ನಟ, ನಟಿ ಮುಂತಾದವರು ಅಭಿನಯ ಮಾಡುವರು

उदाहरणे : ನಾನು ರಂಗಮಂಚದ ಹತ್ತಿರದಲ್ಲೆ ಕುಳಿತುಕೊಂಡು ನಾಟಕ ನೋಡಿ ಆನಂದಿಸುತ್ತಿದ್ದೆ

समानार्थी : ಅಭಿನಯದ ಸ್ಥಳ, ನಾಟಕದ ಮಂಚ, ರಂಗ ಮಂಟಪ, ರಂಗ ಸ್ಥಳ ರಂಗಾಯಣ, ರಂಗಮಂಚ, ರಂಗಮಧ್ಯ

चौपाल