पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ರಂಗ ಶಾಲೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ರಂಗ ಶಾಲೆ   ನಾಮಪದ

अर्थ : ಆ ಜಾಗದಲ್ಲಿ ಚಿತ್ರ ದರ್ಶಕರಿಗಾಗಿ ಚಿತ್ರಗಳ ಪ್ರದರ್ಶನವನ್ನು ನಡೆಸಲಾಗುತ್ತಿದೆ

उदाहरणे : ಚಿತ್ರಶಾಲೆಯಲ್ಲಿ ರಾಜ ವಿಷ್ಣುವರ್ಥನನ ಚಿತ್ರಗಳನ್ನು ಪ್ರದರ್ಶಿಸಲಾಯಿತು.

समानार्थी : ಚಿತ್ರ ಮಹಲು, ಚಿತ್ರಶಾಲೆ, ರಂಗ ಮಹಲು, ಶೃಂಗಾರ ಮಹಲು, ಶೃಂಗಾರ ಶಾಲೆ


इतर भाषांमध्ये अनुवाद :

वह स्थान जहाँ बहुत सारे चित्र दर्शकों के देखने के लिए लगाये गये हों।

चित्रशाला में यामिनी राय के चित्रों की प्रदर्शनी लगी है।
चित्रशाला, चित्रसारी

A room or series of rooms where works of art are exhibited.

art gallery, gallery, picture gallery

अर्थ : ನಾಟಕ ನಡೆಯುವ ಸ್ಥಾನ ಅಥವಾ ಮನೆ

उदाहरणे : ನಾಟಕಶಾಲೆಯಲ್ಲಿ ಇಂದು ರಾಜ ಸತ್ಯ ಹರಿಶ್ಚಂದ್ರನ ನಾಟಕ ನೆಡೆಯುತ್ತದೆ.

समानार्थी : ಅಭಿನವ ಗೃಹ, ಅಭಿನವ ಮಂದಿರ, ಅಭಿನವ ಶಾಲೆ, ನಾಟಕ ಗೃಹ, ನಾಟಕ ಶಾಲೆ, ನಾಟ್ಯ ಗೃಹ, ನಾಟ್ಯ ಮಂದಿರ, ನಾಟ್ಯ ಶಾಲೆ, ನಾಟ್ಯಶಾಲೆ, ರಂಗ ಭೂಮಿ, ರಂಗ ಮಂದಿರ, ರಂಗ ಮಹಲ್ಲು


इतर भाषांमध्ये अनुवाद :

A building where theatrical performances or motion-picture shows can be presented.

The house was full.
house, theater, theatre

चौपाल