पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಯೋಧ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಯೋಧ   ನಾಮಪದ

अर्थ : ಗಡಿಯನ್ನು ಕಾಯುವವವ ಅಥವಾ ಗಡಿರಕ್ಷಣೆಗಾರ

उदाहरणे : ಗಡಿ_ಕಾವಲುಗಾರರು ದೇಶಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟಿರುತ್ತಾರೆ.

समानार्थी : ಗಡಿ ಕಾಯುವವ, ಗಡಿ ಕಾವಲುಗಾರ, ಗಡಿ ರಕ್ಷಕ, ಗಡಿ-ಕಾಯುವವ, ಸೈನಿಕ


इतर भाषांमध्ये अनुवाद :

सीमा की रक्षा करने वाला सिपाही।

सीमा रक्षक जान की परवाह न करते हुए सीमा पर डटे रहते हैं।
सीमा रक्षक, सीमापाल, सीमाप्रहरी, सीमारक्षक

अर्थ : ಸೈನ್ಯ ಅಥವಾ ರಕ್ಷಣಾ ದಳದಲ್ಲಿ ಇದ್ದು ಯುದ್ಧಮಾಡುವ ವ್ಯಕ್ತಿ

उदाहरणे : ಅವನು ವೀರ ಸೈನಿಕ.

समानार्थी : ಕಂಚುಕ, ಕಟ್ಟಾಳು, ಕದನವೀರ, ಕಲಿ, ಕಾದಾಳು, ಕಾಲಾಳು, ಖಡ್ಗಧಾರಿ, ತಲಾರಿ, ತಳವರ, ತಳವಾರ, ತಳಾರ, ತಳ್ವಾರ್, ದಂಡಧಾರಿ, ದಂಡಾಳು, ಧನುರ್ಧಾರಕ, ಪರಾಕ್ರಮಿ, ಪಹರೆಯವ, ಪಾಯಕ, ಪಾರ, ಬಾಣಗಾರ, ಭಟ, ಯೋದ್ಧಾ, ರಕ್ಷಕ, ರಣಕಲಿ, ವೀರ ಸೈನಿಕ, ಶಿಪಾಯಿ, ಸಶಸ್ತ್ರಧಾರಿ, ಸಿಪಾದಾರ, ಸಿಪಾಯಿ, ಸುಭಟ, ಸೈನಿಕ, ಸ್ಕಂದ, ಹೋರಾಟಗಾರ, ಹೋರಾಳು, ಹೋರುಕಲಿ


इतर भाषांमध्ये अनुवाद :

सेना या फौज में रहकर लड़ने वाला।

वह एक बहादुर सैनिक है।
जंवा, जवाँ, जवान, जोधा, पलटनिया, फ़ौज़ी, फ़ौजी, फौजी, भट, योद्धा, योधा, लड़ाका, सिपाही, सैनिक

अर्थ : ಯಾರು ಯುದ್ಧ ಮಾಡುವರೂ

उदाहरणे : ನಿಜವಾದ ಸೈನಿಕ ರಣರಂಗದಲ್ಲಿ ತನ್ನ ಪ್ರಾಣವನ್ನು ನೀಡುವನೆ ವಿನಹ ಬೆನ್ನು ತೋರಿಸಿ ಓಡುವುದಿಲ್ಲ

समानार्थी : ಕದನವೀರ, ಯೋದ್ಧಾ, ವೀರ, ಶೀಪಾಯಿ, ಸಿಪಾಯಿ, ಸೈನಿಕ


इतर भाषांमध्ये अनुवाद :

Someone engaged in or experienced in warfare.

warrior

अर्थ : ಹಿಂಧೂಗಳ ನಾಲ್ಕು ವರ್ಣಗಳಲ್ಲಿ ನಾಲ್ಕನೇ ವರ್ಣ, ಈ ವರ್ಣದ ಜನರ ಕೆಲಸ ದೇಶದ ಶಾಸನ ಮತ್ತು ಶತೃಗಳಿಂದ ರಕ್ಷಣೆ ಮಾಡುವುದು

उदाहरणे : ರಾಜನು ಒಬ್ಬ ಕ್ಷತ್ರಿಯ.

समानार्थी : ಕ್ಷತ್ರಿಯ, ಸೈನಿಕ


इतर भाषांमध्ये अनुवाद :

हिंदुओं के चार वर्णों में दूसरा जिस वर्ण के लोगों का काम देश पर शासन करना और शत्रुओं से उसकी रक्षा करना था।

राम क्षत्रिय थे।
क्षत्रिय, क्षात्र, खत्रिय, खत्री, युधान, युयुधान, राजन्य, विराट्

The second highest of the four varnas: the noble or warrior category.

rajanya

ಯೋಧ   ಗುಣವಾಚಕ

अर्थ : ಯಾರ ಜೊತೆಯಲ್ಲಿ ಯುದ್ಧವನ್ನು ಮಾಡಲಾಗುವುದೋ

उदाहरणे : ಶತ್ರುಗಳು ಯಾವಾಗಲೂ ಯೋಧರಾಗಿರುತ್ತಾರೆ ಎಂದು ರಾಜನು ಹೇಳಿದನು.

समानार्थी : ಭಟ, ವೀರ ಸೈನಿಕ, ಸೈನಿಕ


इतर भाषांमध्ये अनुवाद :

जिसके साथ युद्ध किया जा सके।

राजा ने कहा कि शत्रु हमेशा योध्य होता है।
योध्य

चौपाल