पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಯೋಜಿತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಯೋಜಿತ   ಗುಣವಾಚಕ

अर्थ : ಒಂದಕ್ಕೊಂದು ಸೇರಿರುವಂಥ

उदाहरणे : ಸಮಾಸದಲ್ಲಿ ಸಂಯುಕ್ತ ಶಬ್ದಗಳು ಇರುತ್ತದೆ

समानार्थी : ಜೋಡಿ, ಸಂಯುಕ್ತ, ಸಂಯೋಜಿತ


इतर भाषांमध्ये अनुवाद :

Being joined in close association.

Affiliated clubs.
All art schools whether independent or attached to universities.
affiliated, attached, connected

अर्थ : ಮೊದಲೇ ಒಂದು ಯೋಜನೆಯನ್ನು ರೂಪಿಸಿ ಮಾಡುವಂತಹ ಕಾರ್ಯ ಅಥವಾ ಯಾವುದೇ ಕೆಲಸ

उदाहरणे : ಈ ಸಮಯದಲ್ಲಿ ಯೋಜಿತ ಕೆಲಸಗಳನ್ನು ಮಾಡುವ ಅಗತ್ಯವಿದೆ ಬಾಂಬ್ ಸ್ಪೋಟವು ಒಂದು ಯೋಜಿತ ಕೃತ್ಯ.

समानार्थी : ನಿಯೋಜಿತ, ನಿಯೋಜಿತವಾದ, ನಿಯೋಜಿತವಾದಂತ, ನಿಯೋಜಿತವಾದಂತಹ, ಪೂರ್ವಯೋಜಿತ, ಪೂರ್ವಯೋಜಿತವಾದ, ಪೂರ್ವಯೋಜಿತವಾದಂತ, ಪೂರ್ವಯೋಜಿತವಾದಂತಹ, ಯೋಜಿತವಾದ, ಯೋಜಿತವಾದಂತ, ಯೋಜಿತವಾದಂತಹ


इतर भाषांमध्ये अनुवाद :

जिसकी योजना की गई हो।

सही समय पर योजित कार्य को सम्पन्न कर देना चाहिए।
नियोजित, योजित

Designed or carried out according to a plan.

The planned outlays for new equipment.
planned

चौपाल