पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಯೋಗ ನಿದ್ರೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಯೋಗ ನಿದ್ರೆ   ನಾಮಪದ

अर्थ : ಯೋಗ-ಸಾಧನೆಯಲ್ಲಿ ಹಾಕುವಂತಹ ಸಾಮಾಧಿ

उदाहरणे : ಮಹಾತ್ಮಾರು ಆರು ತಿಂಗಳುಗಳಿಂದ ಯೋಗ ನಿದ್ರೆಯಲ್ಲಿದ್ದಾರೆ.

समानार्थी : ಯೋಗ ನಿದ್ದೆ, ಯೋಗ-ನಿದ್ದೆ, ಯೋಗ-ನಿದ್ರೆ, ಯೋಗನಿದ್ದೆ, ಯೋಗನಿದ್ರೆ


इतर भाषांमध्ये अनुवाद :

योग-साधना में लगने वाली समाधि।

महात्माजी छः महीने से योगनिद्रा में हैं।
योग निद्रा, योग-निद्रा, योगनिद्रा

अर्थ : ಪುರಾಣದ ಅನುಸಾರ ಪ್ರತ್ಯೇಕ ಯುಗದ ಅಂತ್ಯದಲ್ಲಿ ಆಗುವಂತಹ ವಿಷ್ಣುವಿನ ನಿದ್ರೆ

उदाहरणे : ಯೋಗನಿದ್ರೆಯ ಸಮಯದಲ್ಲಿ ಸಮಸ್ತ ಸೃಷ್ಟಿ ಬ್ರಹ್ಮನಲ್ಲಿ ವಿಲೀನವಾಗುತ್ತದೆ.

समानार्थी : ಯೋಗ ನಿದ್ದೆ, ಯೋಗ-ನಿದ್ದೆ, ಯೋಗ-ನಿದ್ರೆ, ಯೋಗನಿದ್ದೆ, ಯೋಗನಿದ್ರೆ


इतर भाषांमध्ये अनुवाद :

पुराण के अनुसार प्रत्येक युग के अन्त में होनेवाली विष्णु की निद्रा।

योगनिद्रा के समय समस्त सृष्टि ब्रह्म में विलीन हो जाती है।
योग निद्रा, योग-निद्रा, योगनिद्रा

अर्थ : ಯುದ್ಧಭೂಮಿಯಲ್ಲಿ ಆಗುವಂತಹ ವೀರರುಗಳ ಮೃತ್ಯು

उदाहरणे : ಕಳಿಂಗ ಯುದ್ಧದ ಯೋಗನಿದ್ರೆಯು ಸಾಮ್ರಾಟ ಅಶೋಕನ ಹೃದಯವನ್ನು ಪರಿವರ್ತನೆ ಮಾಡಿತು.

समानार्थी : ಯೋಗ ನಿದ್ದೆ, ಯೋಗ-ನಿದ್ದೆ, ಯೋಗ-ನಿದ್ರೆ, ಯೋಗನಿದ್ದೆ, ಯೋಗನಿದ್ರೆ


इतर भाषांमध्ये अनुवाद :

युद्धभूमि में वीरों की होनेवाली मृत्यु।

कलिंग युद्ध की योगनिद्रा ने सम्राट अशोक का हृदय परिवर्तित कर दिया।
योग निद्रा, योग-निद्रा, योगनिद्रा

अर्थ : ಒಂದು ಪ್ರಕಾರದ ಆಸನದಲ್ಲಿ ಮೃತ ವ್ಯಕ್ತಿಯ ತರಹ ಹೃದಯ, ಶರೀರದ ಎಲ್ಲಾ ಅಂಗಗಳು ಪೂರ್ಣವಾಗಿ ಸಡಿಲ ಅಥವಾ ಶೀಥಿಲ ಸ್ಥಿತಿಯಲ್ಲಿರುತ್ತದೆ

उदाहरणे : ಶವಾಸನದಲ್ಲಿ ವ್ಯಕ್ತಿಯು ಮಲಗಿರುವ ಅಥವಾ ಎಚ್ಚರವಾಗಿರುವ ನಡುವಿನ ಸ್ಥಿತಿಯಲ್ಲಿರುತ್ತಾನೆ.

समानार्थी : ಆಧ್ಯಾತ್ಮಿಕ ನಿದ್ದೆ, ಆಧ್ಯಾತ್ಮಿಕ ನಿದ್ರೆ, ಆಧ್ಯಾತ್ಮಿಕ-ನಿದ್ದೆ, ಆಧ್ಯಾತ್ಮಿಕ-ನಿದ್ರೆ, ಆಧ್ಯಾತ್ಮಿಕನಿದ್ದೆ, ಆಧ್ಯಾತ್ಮಿಕನಿದ್ರೆ, ಯೋಗ ನಿದ್ದೆ, ಯೋಗ-ನಿದ್ದೆ, ಯೋಗ-ನಿದ್ರೆ, ಯೋಗನಿದ್ದೆ, ಯೋಗನಿದ್ರೆ, ಶವಾಸನ


इतर भाषांमध्ये अनुवाद :

एक प्रकार का योग आसन जिसमें मृत व्यक्ति की तरह चित्त लेटकर शरीर के सब अंग बिलकुल ढीले या शिथिल कर दिये जाते हैं।

शवासन में व्यक्ति सोने व जागने के बीच की स्थिति में होता है।
आध्यात्मिक नींद, योग निद्रा, योग-निद्रा, योगनिद्रा, शवासन

चौपाल