अर्थ : ಯೌವನದಲ್ಲಿರುವ ಹೆಣ್ಣು
उदाहरणे :
ಈ ಕಾರ್ಯಾಲಯದಲ್ಲಿ ಬೇಕಾದಷ್ಟು ಮಂದಿ ಯುವತಿಯರು ಕೆಲಸ ಮಾಡುತ್ತಾರೆ
समानार्थी : ತರುಣಿ
इतर भाषांमध्ये अनुवाद :
An adult female person (as opposed to a man).
The woman kept house while the man hunted.अर्थ : ವೃದ್ಧಾಪ್ಯ ಮತ್ತು ತರುಣಾವಸ್ಥೆಯ ನಡುವಿನ ಮಧ್ಯ ವಯಸ್ಸಿನ ಮಹಿಳೆ
उदाहरणे :
ಶ್ಯಾಮನು ಒಬ್ಬ ಮಧ್ಯ ವಯಸ್ಕ ಮಹಿಳೆಯನ್ನು ಮದುವೆಯಾದನು.
समानार्थी : ಮಧ್ಯ ವಯಸ್ಕ ಮಹಿಳೆ
इतर भाषांमध्ये अनुवाद :
अर्थ : ಹನ್ನೆರಡು-ಹದಿಮೂರು ವರ್ಷದಿಂದ ಹದಿನಾರು-ಹದಿನೇಳು ವರ್ಷದವರೆಗಿನ ಕನ್ಯೆ
उदाहरणे :
ಸೀತ ಇನ್ನೂ ಕಿಶೋರಿ ಅಥವಾ ಬಾಲಕಿ.
इतर भाषांमध्ये अनुवाद :