अर्थ : ಯುದ್ಧತಂತ್ರದ ಅಥವಾ ಯುದ್ಧೋಪಾಯಕ್ಕೆ ಸಂಬಂಧಿಸಿದಂತಹ
उदाहरणे :
ತನ್ನ ಯೋಜನೆಗಳನ್ನು ಸಫಲಗೊಳಿಸಲು ಅವರು ಯುದ್ಧತಂತ್ರವನ್ನು ಉಪಯೋಗಿಸಿದರು.
समानार्थी : ಯುದ್ಧೋಪಾಯದ
इतर भाषांमध्ये अनुवाद :
Highly important to or an integral part of a strategy or plan of action especially in war.
A strategic chess move.अर्थ : ಸೈನ್ಯ ಮೊದಲಾದವನ್ನು ತಕ್ಕ ರೀತಿಯಲ್ಲಿ ನಿಯೋಜಿಸಿ ಸಂಚಾಲಿಸುವ, ವ್ಯೂಹವಾಗಿ ನಿಲ್ಲಿಸುವ ಕಲೆಯ ಅಥವಾ ಅದಕ್ಕೆ ಸಂಬಂಧಿಸಿದ
उदाहरणे :
ಯಾವುದಾದರು ದೇಶದ ಯುದ್ಧತಂತ್ರ ಮತ್ತು ರಾಜನೀತಿಯ ವಿಷಯದಲ್ಲಿ ಇನ್ನೊಂದು ದೇಶದವರ ಮಧ್ಯದಲ್ಲಿ ಹಸ್ತಕ್ಷೇಪ ಮಾಡಬಾರದು.
समानार्थी : ಯುದ್ಧತಂತ್ರದಂತ, ಯುದ್ಧತಂತ್ರದಂತಹ
इतर भाषांमध्ये अनुवाद :