अर्थ : ಯುದ್ಧದಿಂದ ಪಲಾಯನ ಮಾಡುವ ಕ್ರಿಯೆ
उदाहरणे :
ಭಾರತೀಯ ಸೇನೆಯವರ ರುದ್ರಾವತಾರ ನೋಡಿದ ಎದುರು ಪಕ್ಷದ ಸೈನಿಕರು ಯುದ್ಧದಿಂದ ಪಲಾಯನ ಮಾಡುವುದನ್ನು ಪ್ರಾರಂಭಿಸಿದರು.
समानार्थी : ಯುದ್ಧ-ಪಲಾಯನ, ರಣ ಪಲಾಯನ, ರಣ-ಪಲಾಯನ
इतर भाषांमध्ये अनुवाद :
युद्ध से पलायन करने की क्रिया।
भारतीय सेना का रौद्र रूप देखते ही विपक्षी सैनिकों ने युद्धपलायन शुरू कर दिया।