पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಯುದ್ಧ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಯುದ್ಧ   ನಾಮಪದ

अर्थ : ಹೊಡೆಯುವ ಕ್ರಿಯೆ

उदाहरणे : ಅವನು ಮಾಡಿದ ತಪ್ಪಿಗಾಗಿ ಗುರುಗಳಿಂದ ಹೊಡೆತವನ್ನು ತಿನ್ನಬೇಕಾಯಿತು.

समानार्थी : ಆಘಾತ, ಪೆಟ್ಟು, ಪ್ರಹಾರ, ಬಡಿತ, ಹೊಡೆತ, ಹೊಡೆಯುವಿಕೆ, ಹೊಡೆಯುವುದು


इतर भाषांमध्ये अनुवाद :

The act of inflicting corporal punishment with repeated blows.

beating, drubbing, lacing, licking, thrashing, trouncing, whacking

अर्थ : ಒಂದು ಮಾತ್ರಿಕ ಛಂದಸ್ಸಿನಲ್ಲಿ ಪ್ರತಿಯೊಂದು ಚರಣವು ಹನ್ನೊಂದು ಮತ್ತು ಹದಿಮೂರು ಸೇರಿ ಇಪ್ಪತ್ನಾಲ್ಕು ಮಾತ್ರೆಗಳಾಗುವುದು

उदाहरणे : ಕೋಲಾಹಲ ವ್ಯಕ್ತ ಪಡಿಸುವ ವಿಷಮ ಚರಣದಲ್ಲಿ ಹನ್ನೊಂದು-ಹನ್ನೊಂದು ಸಮ ಚರಣವಿದ್ದು ಹದಿಮೂರು ಹದಿಮೂರ ಮಾತ್ರೆಗಳು ಇರುವುದೆ

समानार्थी : ಕೋಲಾಹಲ


इतर भाषांमध्ये अनुवाद :

एक मात्रिक छंद जिसके प्रत्येक चरण में ग्यारह और तेरह के विश्राम से चौबीस मात्राएँ होती हैं।

रोला के विषम चरणों में ग्यारह-ग्यारह एवं सम चरणों में तेरह-तेरह मात्राएँ होती हैं।
गंधाना, रोला

(prosody) a system of versification.

poetic rhythm, prosody, rhythmic pattern

अर्थ : ಯಾರೋ ಒಬ್ಬ ಕೆಟ್ಟವ್ಯಕ್ತಿಯಾಗಿದ್ದು ಅವರ ಸಂಹಾರಕ್ಕಾಗಿ ಕಾಳಗ ಮಾಡುತ್ತಾರೆ

उदाहरणे : ಅವನು ದೀನ ದಲಿತರ ವಿರುದ್ಧವಾದ ಯುದ್ಧವನ್ನು ನಿಲ್ಲಿಸಿದನುನಾವು ಉಗ್ರವಾದಿಗಳ ವಿರುದ್ಧ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಬೇಕು.

समानार्थी : ಕಚ್ಚಾಟ, ಕದನ, ಕಲಹ, ಕಾದಾಟ, ಕಾಳಗ, ಜಗಳ, ವ್ಯಾಜ್ಯ, ಸಂಗ್ರಾಮ, ಸಂಘರ್ಷ, ಸಮರ, ಸೆಣಸಾಟ, ಹೊಡೆದಾಟ, ಹೋರಾಟ


इतर भाषांमध्ये अनुवाद :

वह जो खतरनाक हो उसकी समाप्ति के लिए एक सम्मिलित अभियान।

उसने गरीबी के खिलाफ युद्ध छेड़ दिया है।
हमें आतंकवाद के खिलाफ एक युद्ध छेड़ देना चाहिए।
जंग, युद्ध, लड़ाई, संग्राम

A concerted campaign to end something that is injurious.

The war on poverty.
The war against crime.
war

चौपाल