अर्थ : ನೋವನ್ನು ಉಂಟು ಮಾಡುವ ಯಾವುದೇ ವಿಷಯ ಅಥವಾ ಸಂಗತಿ
उदाहरणे :
ತಂದೆ ತಾಯಿಯನ್ನು ಮಕ್ಕಳು ನೋಡಿಕೊಳ್ಳದಿರುವುದು ದುಃಖದ ಸಂಗತಿ.
समानार्थी : ದುಃಖದ, ದುಃಖದಂತ, ದುಃಖದಂತಹ, ನೋವಿನ, ನೋವಿನಂತ, ನೋವಿನಂತಹ, ಯಾತನೆಯಂತ, ಯಾತನೆಯಂತಹ
इतर भाषांमध्ये अनुवाद :
Causing physical discomfort.
Bites of black flies are more than irritating; they can be very painful.अर्थ : ಯಾರೋ ಒಬ್ಬರು ಯಾವುದೇ ಪ್ರಕಾರ ವ್ಯಥೆ ಅಥವಾ ಕಷ್ಟ ಪಡುತ್ತಿರುವರೊ
उदाहरणे :
ಭಾದಿಸುತ್ತಿರುವ ಜ್ವರಕ್ಕೆ ಹೆಚ್ಚು ಉಪಚಾರ ಮಾಡಬೇಕಾಗುವುದು.
इतर भाषांमध्ये अनुवाद :