पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಯಶಸ್ಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಯಶಸ್ಸು   ನಾಮಪದ

अर्थ : ಸಫಲತೆಯನ್ನು ಹೊಂದುವ ಅವಸ್ಥೆ, ಕಾರ್ಯ ಅಥವಾ ಭಾವ

उदाहरणे : ಗಣೇಶನು ಯಾವುದಾದರು ಕೆಲಸದಲ್ಲಿ ಕೈ ಹಾಕಿದರೂ ಅವನಿಗೆ ಸಫಲತೆಯು ದೊರೆಯುತ್ತದೆ.

समानार्थी : ಕೃತಕಾರ್ಯ, ಗೆಲವು, ಜಯ, ವಿಜಯ, ವಿಜಯೀ, ಸಫಲ, ಸಫಲತೆ, ಸಿದ್ಧಿ


इतर भाषांमध्ये अनुवाद :

सफल होने की अवस्था, क्रिया या भाव।

गणेश जिस भी काम में हाथ लगाता है, उसे सफलता मिलती है।
कामयाबी, फतह, विजय, सफलता, सिद्धि

A state of prosperity or fame.

He is enjoying great success.
He does not consider wealth synonymous with success.
success

अर्थ : ಖ್ಯಾತರಾಗುವ ಸ್ಥಿತಿ ಅಥವಾ ಭಾವನೆ

उदाहरणे : ಸಚಿನ್ ತಂಡೂಲ್ಕರ್ ಅವರು ಕ್ರಿಕೆಟ್ ನಲ್ಲಿ ಖ್ಯಾತಿ ಮತ್ತು ದುಡ್ಡು ಇವೆರಡನ್ನು ಪಡೆದರು.

समानार्थी : ಅಭಿಮಾನ, ಕೀರ್ತಿ, ಖ್ಯಾತಿ, ಜನಪ್ರೀಯತೆ, ಪ್ರಖ್ಯಾತಿ, ಪ್ರತಿಷ್ಠೆ, ಪ್ರಸಿದ್ಧಿ, ಬಿರುದು, ವಿಖ್ಯಾತಿ, ಸತ್ಕೀರ್ತಿ, ಹೆಗ್ಗಳಿಕೆ, ಹೆಸರು


इतर भाषांमध्ये अनुवाद :

The state or quality of being widely honored and acclaimed.

celebrity, fame, renown

अर्थ : ಪ್ರಸಿದ್ಧಿಯನ್ನು ಹೊಂದಿದ ವ್ಯಕ್ತಿ

उदाहरणे : ವಿಧ್ಯಾದರನು ಪ್ರಸಿದ್ಧಿಯನ್ನು ಹೊಂದಿದವರ ಗಣನೆಯ ಪಟ್ಟಿಯಲ್ಲಿದ್ದಾನೆ.

समानार्थी : ಕೀರ್ತಿ, ಕೀರ್ತಿವಂತ, ಖ್ಯಾತಿ, ಪ್ರಖ್ಯಾತ, ಪ್ರಖ್ಯಾತಿ, ಪ್ರಸಿದ್ಧ, ಪ್ರಸಿದ್ಧಿ, ಯಶಸ್ವಿ, ಹೆಸರುಪಡೆದ, ಹೆಸರುವಾಸಿ


इतर भाषांमध्ये अनुवाद :

A well-known or notable person.

They studied all the great names in the history of France.
She is an important figure in modern music.
figure, name, public figure

चौपाल