पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಯಶಸ್ವಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಯಶಸ್ವಿ   ನಾಮಪದ

अर्थ : ಪ್ರಸಿದ್ಧಿಯನ್ನು ಹೊಂದಿದ ವ್ಯಕ್ತಿ

उदाहरणे : ವಿಧ್ಯಾದರನು ಪ್ರಸಿದ್ಧಿಯನ್ನು ಹೊಂದಿದವರ ಗಣನೆಯ ಪಟ್ಟಿಯಲ್ಲಿದ್ದಾನೆ.

समानार्थी : ಕೀರ್ತಿ, ಕೀರ್ತಿವಂತ, ಖ್ಯಾತಿ, ಪ್ರಖ್ಯಾತ, ಪ್ರಖ್ಯಾತಿ, ಪ್ರಸಿದ್ಧ, ಪ್ರಸಿದ್ಧಿ, ಯಶಸ್ಸು, ಹೆಸರುಪಡೆದ, ಹೆಸರುವಾಸಿ


इतर भाषांमध्ये अनुवाद :

A well-known or notable person.

They studied all the great names in the history of France.
She is an important figure in modern music.
figure, name, public figure

अर्थ : ಯಾರಿಗೆ ವಿಜಯ ದೊರೆತ್ತಿದೆಯೋ

उदाहरणे : ಜನರು ವಿಜೇತರನ್ನು ತಮ್ಮ ಭುಜದ ಮೇಲೆ ಹೊತ್ತುಕೊಂಡು ಬಂದರು.

समानार्थी : ಗೆದ್ದವರು, ವಿಜಯಶಾಲಿ, ವಿಜೇತ


इतर भाषांमध्ये अनुवाद :

वह जिसने विजय पायी हो।

लोगों ने विजेता को अपने कंधों पर उठा लिया।
अभिजित, अभिजीत, अभिभावी, अभिभावुक, अभिभू, जैतवार, जैत्र, विजयी, विजेता

The contestant who wins the contest.

victor, winner

ಯಶಸ್ವಿ   ಗುಣವಾಚಕ

अर्थ : ಯಾವುದೇ ಸಂಗತಿಯಲ್ಲಿ ಯಶ ಪಡೆದಿರುವಿಕೆ

उदाहरणे : ಕಾರಾಂತರು ಕನ್ನಡದಲ್ಲಿ ಯಶಸ್ವಿ ಕಾದಂಬರಿಕಾರರು.

समानार्थी : ಕೀರ್ತಿಪಡೆದ, ಕೀರ್ತಿಪಡೆದಂತ, ಕೀರ್ತಿಪಡೆದಂತಹ, ಯಶ ಗಳಿಸಿದ, ಯಶ ಗಳಿಸಿದಂತ, ಯಶ ಗಳಿಸಿದಂತಹ, ಯಶಸ್ವಿಯಾದ, ಯಶಸ್ವಿಯಾದಂತ, ಯಶಸ್ವಿಯಾದಂತಹ, ಹೆಸರುವಾಸಿಯಾದ, ಹೆಸರುವಾಸಿಯಾದಂತ, ಹೆಸರುವಾಸಿಯಾದಂತಹ


इतर भाषांमध्ये अनुवाद :

Widely known and esteemed.

A famous actor.
A celebrated musician.
A famed scientist.
An illustrious judge.
A notable historian.
A renowned painter.
celebrated, famed, famous, far-famed, illustrious, notable, noted, renowned

चौपाल