अर्थ : ಯಂತ್ರ ಸಾಧನ ಅಥವಾ ಯಂತ್ರೋಪಕರಣಗಳ ಸಮೂಹ
उदाहरणे :
ಈ ಕೆಲಸ ಸರ್ಕಾರಿ ಯಂತ್ರೋಪಕರಣಗಳದ್ದು.
समानार्थी : ಯಂತ್ರ ಘಟಕ, ಯಂತ್ರ ಸಾಧನ
इतर भाषांमध्ये अनुवाद :
अर्थ : ಗಾಲಿ ಮತ್ತು ಕೀಲುಗಳ ಜೋಡಣೆಯಿಂದ ಕಾರ್ಯನಿರ್ವಹಣೆ ಮಾಡುವ ಉಪಕರಣಕ್ಕೆ ಸಂಬಂಧಿಸಿದ ಅಥವಾ ಆ ತರಹದ ಉಪಕರಣ
उदाहरणे :
ರಡಾರ್ ಒಂದು ಯಂತ್ರೋಪಕರಣ.
इतर भाषांमध्ये अनुवाद :
अर्थ : ಯಂತ್ರ ಸಾಧನ ಅಥವಾ ಯಂತ್ರೋಪಕರಣಗಳ ಸಮೂಹ
उदाहरणे :
ಈಗಿನ ಕಾಲದಲ್ಲಿ ಯಂತ್ರ ಸಾಧನಗಳಿಂದಲೇ ಎಲ್ಲಾ ಕೆಲಸಗಳು ನಡೆಯುತ್ತಿವೆ.
समानार्थी : ಯಂತ್ರ ಘಟಕ, ಯಂತ್ರ ಸಾಧನ