अर्थ : ಕೇಡಿನ ಬಾಧೆಯನ್ನು ತಟ್ಟದಿರಲು ಧರಿಸುವ ರಕ್ಷೆ
उदाहरणे :
ಮಗುವಿಗೆ ಬೇರೆಯವರ ದೃಷ್ಟಿ ತಾಗದಂತೆ ಮಾಡಲು ತಾಯಿತ ಕಟ್ಟುತ್ತಾರೆ.
इतर भाषांमध्ये अनुवाद :
अर्थ : ಚಕ್ರ ಮತ್ತು ಕೀಲುಗಳ ಮೂಲಕ ಕೆಲಸ ಮಾಡುವ ಉಪಕರಣ ಅಥವಾ ಯಾವುದೇ ವಿಶೇಷ ಕಾರ್ಯವನ್ನು ತುಂಬಾ ವೇಗವಾಗಿ ಮಾಡಲು ಶಕ್ಯ ಇರುವಂತೆ ತಯಾರಿಸಿರುವ ಉಪಕರಣ
उदाहरणे :
ಆಧುನಿಕ ಯುಗದಲ್ಲಿ ಹೊಸ ಹೊಸ ಯಂತ್ರಗಳು ಶೋಧಗೊಳ್ಳುತ್ತಿವೆ.
समानार्थी : ಮಷೀನು
इतर भाषांमध्ये अनुवाद :
Any mechanical or electrical device that transmits or modifies energy to perform or assist in the performance of human tasks.
machine