पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮೋಸದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮೋಸದ   ಗುಣವಾಚಕ

अर्थ : ಮೋಸಗೊಳಿಸುವುದಕ್ಕಾಗಿ ಯಾವುದಾದರೂ ಸುಳ್ಳಿನ ಸಂಚನ್ನು ಮಾಡುವ ವ್ಯಕ್ತಿ

उदाहरणे : ಈ ಮೋಸದ ಹುಡುಗನನ್ನು ನಂಬಬಾರದು.

समानार्थी : ಉಪಾಯದ, ಕಪಟದ, ವಂಚನೆಯ, ಸಂಚಿನ


इतर भाषांमध्ये अनुवाद :

Intended to deceive.

Deceitful advertising.
Fallacious testimony.
Smooth, shining, and deceitful as thin ice.
A fraudulent scheme to escape paying taxes.
deceitful, fallacious, fraudulent

अर्थ : ಮೋಸಗೊಳಿಸಲು ತಯಾರಿಸಿದ ನಿಜದ ರೂಪವನ್ನು ಹೋಲುವ ಅಥವಾ ಸತ್ಯವನ್ನು ಹೋಲುವ ಅಂತಹದ್ದೇ ಕೃತಕ ರೂಪ ಅಥವಾ ಸಂಗತಿ

उदाहरणे : ಬ್ಯಾಂಕ್ನಲ್ಲಿ ಖೋಟಾ ನೋಟನ್ನು ಗುರುತಿಸಿ ವಾಪಾಸ್ ಮರಳಿಸಿದರು.

समानार्थी : ಕೃತಕ, ಕೃತಕವಾದ, ಕೃತಕವಾದಂತ, ಕೃತಕವಾದಂತಹ, ಕೃತ್ರಿಮದ, ಕೃತ್ರಿಮದಂತ, ಕೃತ್ರಿಮದಂತಹ, ಖೋಟ, ಖೋಟದಂತ, ಖೋಟದಂತಹ, ನಕಲಿ, ನಕಲಿಯಾದ, ನಕಲಿಯಾದಂತ, ನಕಲಿಯಾದಂತಹ, ಮೋಸದಂತ, ಮೋಸದಂತಹ, ಸೃಷ್ಟಿ ಮಾಡಿದ, ಸೃಷ್ಟಿ ಮಾಡಿದಂತ, ಸೃಷ್ಟಿ ಮಾಡಿದಂತಹ


इतर भाषांमध्ये अनुवाद :

जिसमें खोट हो।

दुकानदार ने मुझे खोटे पैसे वापस किए।
अखरा, कृत्रिम, खोटा, जाली, नकली, नक़ली, फरजी, फर्जी, फ़रज़ी, फ़र्ज़ी, वाम

अर्थ : ಕುತಂತ್ರ ಅಥವಾ ಕಪಟ ಮಾಡುವಂತ ಜನರು

उदाहरणे : ಅಪ್ರಮಾಣಿಕ ಜನರನ್ನು ನಂಬಬಾರದು.

समानार्थी : ಅಪ್ರಮಾಣಿಕ, ಅಪ್ರಮಾಣಿಕವಾದ, ಅಪ್ರಮಾಣಿಕವಾದಂತ, ಅಪ್ರಮಾಣಿಕವಾದಂತಹ, ಠಕ್ಕಿನ, ಠಕ್ಕಿನಂತ, ಠಕ್ಕಿನಂತಹ, ತಟವಟದ, ತಟವಟದಂತ, ತಟವಟದಂತಹ, ದಗಲಬಾಜಿಯ, ದಗಲಬಾಜಿಯಂತ, ದಗಲಬಾಜಿಯಂತಹ, ಮೋಸದಂತ, ಮೋಸದಂತಹ, ವಂಚನೆಯ, ವಂಚನೆಯಂತ, ವಂಚನೆಯಂತಹ


इतर भाषांमध्ये अनुवाद :

छल कपट या किसी प्रकार का अनाचार करनेवाला।

बेईमान लोगों पर भरोसा नहीं करना चाहिए।
ईमानफ़रोश, गद्दार, बदनीयत, बेईमान

चौपाल