अर्थ : ಅಸತ್ಯಗಳನ್ನು ಸತ್ಯ ಎಂದು ನಂಬಿಸಿ ವಂಚಿಸುವ ಗುಣ
उदाहरणे :
ಅವನ ಮೋಸಗಾರಿಕೆಯ ಗುಣ ಗೋತ್ತಾಗದೆ ಮೋಸ ಹೋದೆ.
समानार्थी : ಕಪಟದ, ಕುಟಿಲ, ಧೂರ್ತ ಬುದ್ಧಿಯ, ವಂಚನೆಯ, ವಕ್ರ ಬುದ್ಧಿಯ, ಸಂಚಿನ
इतर भाषांमध्ये अनुवाद :
Intended to deceive.
Deceitful advertising.अर्थ : ಮೋಸವನ್ನು ಮಾಡುವ ವ್ಯಕ್ತಿ ಅಥವಾ ಗುಣಕ್ಕೆ ಸಂಬಂಧಿಸಿದ್ದು
उदाहरणे :
ಕಳ್ಳಕಾಕರಿಗೆ ಕುಟಿಲತೆಯ ಗುಣ ಅಭ್ಯಾಸವಾಗಿರುತ್ತದೆ.
समानार्थी : ಕುಟಿಲತೆಯ, ಕುಟಿಲತೆಯಂತ, ಕುಟಿಲತೆಯಂತಹ, ಮೋಸಗಾರಿಕೆಯಂತ, ಮೋಸಗಾರಿಕೆಯಂತಹ
इतर भाषांमध्ये अनुवाद :
अर्थ : ಮಾಟಗಾರವನ್ನು ಮಾಡುವವ ಅಥವಾ ತಿಳಿದಿರುವವ
उदाहरणे :
ಲಕ್ಷ್ಮಣನು ಮಾಯಾವಿ ನವಿಲನ್ನು ಸಾಯಿಸಿದನು.
समानार्थी : ಮಂತ್ರಗಾರನಾದ, ಮಂತ್ರಗಾರಿಕೆಯ, ಮಾಟಗಾರದ, ಮಾಟಗಾರಿಕೆ, ಮಾಯಾವಿ, ಮೋಸಗಾರನಾದ
इतर भाषांमध्ये अनुवाद :
जो इन्द्रजाल करता या जानता हो।
लक्ष्मण ने मायावी मेघनाद को मारा था।