अर्थ : ಊರಿನ ಗ್ರಾಮಸ್ಥರ ಮಲಮೂತ್ರಾದಿ ಕಶ್ಮಲಗಳು, ಕಾರ್ಖಾನೆ ಮೊದಲಾದವುಗಳ ಕೊಳಕು ನೀರು ಇವನ್ನೆಲ್ಲ ಕೊಚ್ಚಿಕೊಂಡು ಊರಿಂದಾಚೆ ಒಯ್ಯವ
उदाहरणे :
ಮನೆಯ ಪಾಕೀಜು ಚರಂಡಿಯ ನೀರು ನಗರದಲ್ಲಿ ಒಂದೇ ಕಡೆ ಸಂಗ್ರಹವಾಗಿ ಹಲವಾರು ರೋಗಬರಲು ಕಾರಣವಾಗಿದೆ.
समानार्थी : ಗಟಾರ, ಪಾಕೀಜು-ಚರಂಡಿ
इतर भाषांमध्ये अनुवाद :
अर्थ : ನೀರು ಹರಿಸುವ ಮಾರ್ಗ ಅಥವಾ ಚಿಕ್ಕ ಚರಂಡಿ
उदाहरणे :
ಕಸಕಡ್ಡಿ ತುಂಬಿ ಕೊಂಡಿರುವ ಕಾರಣ ಮೋರಿಯು ಕಟ್ಟಿಕೊಂಡಿದೆ.
समानार्थी : ಚರಂಡಿ
इतर भाषांमध्ये अनुवाद :