अर्थ : ಜನ್ಮ ಪಡೆದ ಜೀವಿ ತನ್ನ ತಾಯಿಯ ಮೊಲೆಹಾಲು ಕುಡಿದು ಬೆಳೆಯುವುದು ಮತ್ತು ಅವರ ಶರೀರದ ಮೇಲೆ ಕೂದಲು ಇರುವುದು
उदाहरणे :
ಮನುಷ್ಯ ಮೊಲೆಗಳನ್ನು ಹೊಂದಿರುವ ಜಂತುಜೀವಿ
समानार्थी : ಮೊಲೆ ಹೊಂದಿರುವ ಜೀವಿ, ಸ್ತನ ಇರುವ ಜಂತು, ಸ್ತನ ಹೊಂದಿರುವ ಜೀವಿ
इतर भाषांमध्ये अनुवाद :
वे जीव जो जन्म लेने पर अपनी माता का दूध पीकर पलते हैं और जिनके शरीर पर बाल पाये जाते हैं।
मनुष्य एक स्तनपायी जन्तु है।