अर्थ : ಯಾರೋ ಒಬ್ಬರ ಬರುವಿಕೆಯನ್ನು ಮೊದಲೇ ಬಂದು ಸಂದೇಶ ನೀಡುವವನು
उदाहरणे :
ಲಂಕೆಯನ್ನು ಗೆದ್ದ ಮೇಲೆ ಶ್ರೀ ರಾಮನು ಹನುಮಂತನನ್ನು ಮೊದಲು ಸಂದೇಶ ನೀಡುವವನಾಗಿ ಅಯೋಧ್ಯಗೆ ಕಳುಹಿಸಿದನು.
समानार्थी : ಮುಂಗಡ ಸಂದೇಶ ನೀಡುವವ, ಮುಂಚಿತವಾಗಿ ಸಂದೇಶ ನೀಡುವವ
इतर भाषांमध्ये अनुवाद :
वह जो किसी से पहले आकर उसके आने की सूचना दे।
लंका विजय के बाद प्रभु राम ने हनुमान को अग्रदूत बनाकर अयोध्या भेजा।