अर्थ : ಪರ್ವತ ಪ್ರದೇಶದ ಭಿನ್ನವಾದ ಭೂ-ಭಾಗ ಅದು ಪ್ರಾಯಶಃ ಸಮತಲವಾಗಿರುತ್ತದೆ.
उदाहरणे :
ಪರ್ವಗಳ ಮಧ್ಯದ ಮೈದಾನದಲ್ಲಿ ಅನೇಕ ಗ್ರಾಮಗಳಿವೆ.
इतर भाषांमध्ये अनुवाद :
पर्वतीय प्रदेश से भिन्न भू-भाग जो प्रायः सपाट होता है।
पर्वतों के बीच के मैदान में बस्तियाँ हैं।अर्थ : ಭೂಮಿಯ ಮೇಲ್ಮೈ ಸಮತಲವಾಗಿದೆ
उदाहरणे :
ಸಮತಟ್ಟಾದ ಭೂಮಿಯನ್ನು ಉಳುವುದು ಸುಲಭ.
समानार्थी : ಬಯಲು, ಸಮತಟ್ಟಾದ ಭೂಮಿ, ಸಮತಲ ಭೂಮಿ, ಸಮತಲವಾದ ಬಯಲು, ಸಮತಲವಾದ ಮೈದಾನ, ಸಮವಾದ ಬಯಲು, ಸಮವಾದ ಭೂಮಿ, ಸಮವಾದ ಮೈದಾನ
इतर भाषांमध्ये अनुवाद :
अर्थ : ಸಣ್ಣ ಮನೆ
उदाहरणे :
ನಗರದ ಗಲಾಟೆಯಿಂದ ದೂರವಾಗಿ ಈ ಬೆಟ್ಟದ ಮೇಲೆ ಅವನ ಮಕ್ಕಳ ಆಟದ ಮನೆ ಇದೆ.
समानार्थी : ಮಕ್ಕಳ ಆಟದ ಮನೆ
इतर भाषांमध्ये अनुवाद :