पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮೇವು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮೇವು   ನಾಮಪದ

अर्थ : ಹಸು, ಎಮ್ಮೆ ಕತ್ತೆ, ಕುದುರೆ ಇತ್ಯಾದಿ ಮಾನವ ಸ್ನೇಹಿ ಪ್ರಾಣಿಗಳು ಆಹಾರವಾಗಿ ಬಳಸುವ ಸಸ್ಯ ಮೂಲ

उदाहरणे : ಹಸು ಕೊಟ್ಟಿಗೆಯಲ್ಲಿ ಹುಲ್ಲನ್ನು ತಿನ್ನುತ್ತಿದೆ

समानार्थी : ಗರಿಕೆ, ತೃಣ, ಸಸ್ಯ, ಸಸ್ಯ ಮೂಲ, ಹುಲ್ಲು, ಹುಲ್ಲುಕಡ್ಡಿ


इतर भाषांमध्ये अनुवाद :

वह उद्भिज्ज जिसे चौपाए चरते हैं।

गाय चारागाह में घास चर रही है।
खर, घास, तृण, महावरा, मोहना, शस्य, शाद

अर्थ : ಭೇಟೆಯ ಸಮಯದಲ್ಲಿ ಭೇಟೆಯನ್ನು ಹಿಡಿಯುವುದಕ್ಕಾಗಿ ಅದರ ಸುತ್ತ-ಮುತ್ತ ಹಾಕುವಂತಹ ಮೇವು

उदाहरणे : ಬೇಟೆಗಾರನು ಭೇಟೆಯ ಮೇವನ್ನು ಹಾಕಿದ ಮೇಲೆ ಮರದ ಹಿಂದೆ ಅವಿತುಕೊಂಡನು.

समानार्थी : ಭೇಟೆಯ ಮೇವು, ಭೇಟೆಯ-ಮೇವು


इतर भाषांमध्ये अनुवाद :

आखेट के समय शिकार को लुभाने के लिए उसके आस-पास डाला जाने वाला चारा।

शिकारी चारा डालने के बाद पेड़ के पीछे छिप गया।
आखेट चारा, चारा

अर्थ : ಪ್ರಾಣಿಗಳು ತಿನ್ನಲು ಯೋಗ್ಯವಾದ ಹುಲ್ಲು, ಸೊಪ್ಪು ಇತ್ಯಾದಿ

उदाहरणे : ಅವನು ಹಸುವಿಗೆ ಮೇವು ತರಲು ಹೋಗಿದ್ದಾನೆ.

समानार्थी : ಸೊಪ್ಪು-ಸದೆ, ಹಸಿ ಹುಲ್ಲು


इतर भाषांमध्ये अनुवाद :

पशुओं के खाने की घास, भूसा आदि।

वह गाय के लिए चारा लाने गया है।
अलफ, घास भूसा, घास-भूसा, चारा, रातिब, लेहना

Grass mowed and cured for use as fodder.

hay

ಮೇವು   ಕ್ರಿಯಾಪದ

अर्थ : ಪಶುಗಳು ಹೊಲ ಮೊದಲಾದವುಗಳಲ್ಲಿ ಒಣಗಿದ ಹುಲ್ಲನ್ನು ತಿನ್ನುವ ಪ್ರಕ್ರಿಯೆ

उदाहरणे : ಹಸು ಹೊಲದಲ್ಲಿ ಮೇಯುತ್ತಿದೆ.

समानार्थी : ತಿನ್ನು


इतर भाषांमध्ये अनुवाद :

पशुओं का चारागाह,खेत आदि में उगी हुई घास आदि खाना।

गाय खेत में चर रही है।
चरना

Feed as in a meadow or pasture.

The herd was grazing.
browse, crop, graze, pasture, range

चौपाल