पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮೇಲ್ವಿಚಾರಣೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮೇಲ್ವಿಚಾರಣೆ   ನಾಮಪದ

अर्थ : ಯಾವುದೇ ಕೆಲಸವನ್ನು ಹತ್ತಿರವಿದ್ದು ಪರಿಶೀಲಿಸಿ ಸರಿಯಾಗಿ ನಡೆಯುವಂತೆ ನೋಡಿಕೊಳ್ಳುವುದು

उदाहरणे : ಈ ಕಟ್ಟಡ ಅವನು ಮೇಲ್ವಿಚಾರಣೆಯಲ್ಲಿ ಕಟ್ಟುತ್ತಿದ್ದಾರೆ.

समानार्थी : ಮೇಲುಸ್ತುವಾರಿ


इतर भाषांमध्ये अनुवाद :

किसी काम, बात या व्यवहार को बारीक़ी से जाँचने की क्रिया।

वह खेत के काम का निरीक्षण कर रहा था।
अवेक्षण, निरीक्षण, पर्यवेक्षण, मुआइना, मुआयना, मुलाहज़ा, मुलाहजा, मुलाहिज़ा, मुलाहिजा, वीक्षण

Management by overseeing the performance or operation of a person or group.

oversight, superintendence, supervising, supervision

अर्थ : ಒಳ್ಳೆಯ ರೀತಿಯಲ್ಲಿ ಪರೀಕ್ಷೆಯನ್ನು ಮಾಡಲು ಯಾವುದೋ ಒಂದನ್ನು ಸರಿಯಯಾಗಿ ನೋಡುವ ಕ್ರಿಯೆ

उदाहरणे : ಪ್ರಯೋಗವನ್ನು ಮಾಡುವ ಸಮಯದಲ್ಲಿ ಸರಿಯಾಗಿ ಅವಲೋಕನೆ ಮಾಡಿದ ನಂತರವೇ ತೀರ್ಮಾನಕ್ಕೆ ಬರಬೇಕು.

समानार्थी : ಅವಲೋಕನ, ನಿರೀಕ್ಷಣೆ, ಪರೀಕ್ಷೆ, ವಿಚಾರಣೆ


इतर भाषांमध्ये अनुवाद :

अच्छी तरह जाँच पड़ताल करने के लिए देखने की क्रिया।

प्रयोग करते समय अच्छी तरह अवलोकन करके ही निष्कर्ष पर पहुँचना चाहिए।
अवलोकन, अविलोकन, अवेक्षण, अवेक्षा, दृष्टिपात

A detailed critical inspection.

study, survey

अर्थ : ನಿರ್ವಹಿಸಿದ ಕೆಲಸ ಸರಿಯಾಗಿ ನಡೆಯುತ್ತಿದೆಯೇ ಇಲ್ಲವೇ ಎಂದು ನೋಡುವ ಕ್ರಿಯೆ

उदाहरणे : ರಾಮನ ಮೇಲ್ವಿಚಾರಣೆಯಲ್ಲಿ ಈ ಕೆಲಸ ನಡೆಯುತ್ತಿದೆ.


इतर भाषांमध्ये अनुवाद :

यह देखने की क्रिया कि सब बातें ठीक हैं या नहीं।

यह काम राम की निगरानी में हो रहा है।
अभिगुप्ति, देख-रेख, देखरेख, नजर, नज़र, निगरानी, निगहबानी, निरीक्षण, पर्यवेक्षण, संभार, सम्भार

Attention and management implying responsibility for safety.

He is in the care of a bodyguard.
care, charge, guardianship, tutelage

ಮೇಲ್ವಿಚಾರಣೆ   ಗುಣವಾಚಕ

अर्थ : ಯಾವುದಾದರೂ ಒಂದರ ಬಗ್ಗೆ ಕೇಳಿ ತಿಳಿದುಕೊಳ್ಳುವ ಅಥವಾ ಯಾವುದಾದರೂ ಒಂದನ್ನು ನೋಡಿ ಪರೀಕ್ಷಿಸುವುದು

उदाहरणे : ಮೇಲಾಧಿಕಾರಿಗಳು ಕಛೇರಿಗೆ ಮೇಲ್ವಿಚಾರಣೆ ಮಾಡಲು ಬರಲಿದ್ದಾರೆ.

समानार्थी : ವಿಚಾರಣೆ


इतर भाषांमध्ये अनुवाद :

वैज्ञानिक प्रेक्षण से आविष्कृत या निर्धारित।

अवलोकित आँकडों के आधार पर कोई निष्कर्ष निकालना कठिन है।
अवलोकित, विलोकित

Discovered or determined by scientific observation.

Variation in the ascertained flux depends on a number of factors.
The discovered behavior norms.
Discovered differences in achievement.
No explanation for the observed phenomena.
ascertained, discovered, observed

चौपाल