सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಒಂದು ವಸ್ತುವಿನ ಮೇಲೆ ಇನ್ನೊಂದು ವಸ್ತುವನ್ನು ಅಂಟಿಸುವುದು ಅಥವಾ ಇಡುವುದು ಅಥವಾ ಲೇಪನ ಮಾಡುವುದು
उदाहरणे : ಅಕ್ಕಸಾಲಿಗನು ಬೆಳ್ಳೆಯ ಗೆಜ್ಜೆಯ ಮೇಲೆ ಚಿನ್ನದ ಲೇಪನವನ್ನು ಹಾಕಿದನು.
समानार्थी : ಮೇಲೆ ಒಯ್ಯು, ಮೇಲೆ-ಒಯ್ಯು, ಮೇಲೆ-ಹಾಕು
इतर भाषांमध्ये अनुवाद :हिन्दी English
एक चीज़ पर दूसरी चीज़ को लगाना, चिपकाना, सटाना या आवरण के रूप में लगाना।
Apply to a surface.
अर्थ : ಯಾರೋ ಒಬ್ಬರನ್ನು ನೆಗೆಯುವಂತೆಎಸೆಯುವಂತೆ ಮಾಡುವ ಕ್ರಿಯೆ
उदाहरणे : ಸರ್ಕಸಿನಲ್ಲಿ ಕೋಡಂಗಿಯು ಆನೆಗೆ ಚಂಡನ್ನು ಮೇಲೆಕ್ಕೆಸೆಯುವಂತೆ ಹೇಳಿದ.
समानार्थी : ಮೇಲಕ್ಕೆಸೆ
इतर भाषांमध्ये अनुवाद :हिन्दी
किसी को उछालने में प्रवृत्त करना।
स्थापित करा