पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮೇಲುಸಿರು ಬಿಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮೇಲುಸಿರು ಬಿಡು   ಕ್ರಿಯಾಪದ

अर्थ : ಎದುಸಿರು ಬಿಡುವಂತೆ ಮಾಡುವ ಪ್ರಕ್ರಿಯೆ

उदाहरणे : ಅವನು ಮಗುವನ್ನು ಓಡಿಸಿ - ಓಡಿಸಿ ಮೇಲುಸಿರು ಬಿಡುವಂತೆ ಮಾಡಿದ.

समानार्थी : ಎದುಸಿರು ಬಿಡು, ಎದುಸಿರು-ಬಿಡು


इतर भाषांमध्ये अनुवाद :

हाँफने में प्रवृत्त करना।

उसने बच्चे को दौड़ा-दौड़ाकर हँफाया।
हँपाना, हँफाना, हंपाना, हंफाना

अर्थ : ಹೆಚ್ಚು ಪರಿಶ್ರಮ, ಓಟ ಇತ್ಯಾದಿ ಕಾರಣಗಳಿಂದ ಜೋರು ಜೋರಾಗಿ ಮತ್ತು ವೇಗವಾಗಿ ಉಸಿರಾಡುವ ಪ್ರಕ್ರಿಯೆ

उदाहरणे : ಬಿಸಿಲಿನಲ್ಲಿ ಓಡಿದ ಕಾರಣ ಅವನು ಮೇಲುಸಿರು ಬಿಡುತ್ತಿದ್ದ.

समानार्थी : ಎದುಸಿರು ಬಿಡು


इतर भाषांमध्ये अनुवाद :

परिश्रम करने, दौड़ने आदि के कारण जोर-जोर से और जल्दी-जल्दी साँस लेना।

धूप में दौड़ने के कारण वह हाँफ रहा है।
हाँपना, हाँफना, हांपना, हांफना

Breathe noisily, as when one is exhausted.

The runners reached the finish line, panting heavily.
gasp, heave, pant, puff

चौपाल