पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮೇಜವಾನಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮೇಜವಾನಿ   ನಾಮಪದ

अर्थ : ಯಾರೋ ಒಬ್ಬರ ಮೂಲಕ ಯಾವುದೋ ಕೆಲಸ ಮಾಡಿಸುವುದು ಅಥವಾ ಅಂತಹ ಕೆಲಸದಲ್ಲಿ ಅನ್ಯರು ಸಹಾ ಭಾಗಿಯಾಗುವುದು ಅಥವಾ ಯಾವುದೋ ವಸ್ತುಗಳನ್ನು ಒಂದು ಸ್ಥಳದಲ್ಲಿ ಆಯೋಜಿಸುವುದು

उदाहरणे : ಮುಂದಿನ ಕ್ರಿಕೆಟ್ ಮ್ಯಾಚ್ ನಲ್ಲಿ ಮೇಜವಾನಿ ನಾವು ಮಾಡುತ್ತೇವೆ.


इतर भाषांमध्ये अनुवाद :

किसी के द्वारा कोई किया जा रहा ऐसा काम जिसमें अन्य भी शामिल हों या मेजबान का काम या किसी वस्तु, जगह आदि पर इस प्रकार का आयोजन।

अगले क्रिकेट मैच की मेजबानी हम करेंगे।
मेजबानी, मेज़बानी

अर्थ : ಯಾರೋ ಒಬ್ಬರು ಒಂದು ಸ್ಥಳಕ್ಕೆ ಬರುವುದು ಅಥವಾ ಯಾರೋ ಒಬ್ಬರ ಮುಖಾಂತರ ಕೆಲಸ ಮಾಡಿಸುವುದು ಮತ್ತು ಅದರಲ್ಲಿ ಬೇರೆಯವರು ಸಹಾ ಭಾಗಿಯಾಗುವುದು

उदाहरणे : ಕ್ರಿಕೆಟ್ ನ ಈ ಶೃಂಕಲೆಯಲ್ಲಿ ಮೇಜವಾನಿ ಭಾರತದವರ ಪಾಲಾಯಿತು.


इतर भाषांमध्ये अनुवाद :

जिसके यहाँ कोई आए या जिसके द्वारा कोई काम किया जाए और उसमें अन्य भी शामिल हों।

क्रिकेट की इस श्रृंखला पर मेजबान भारत ने कब्जा जमाया।
मेजबान, मेज़बान

चौपाल